ಮಂಗಳೂರಿನ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಗರಿಕರೊಬ್ಬರ ಕರೆಗೆ ಸ್ಪಂದಿಸಿ,ಅನಾರೋಗ್ಯ ಪೀಡೀತ ವ್ಯಕ್ತಿಯೊಬ್ಬರಿಗೆ ಶಾಸಕ ಯು. ಟಿ. ಖಾದರ್ ಮಾಸ್ಕ್ ತೊಡಿಸಿದ್ದಾರೆ. ಎಲ್ಲರೂ ರೋಗವಿರುವ ವ್ಯಕ್ತಿಯ ಬಳಿ ಹೋಗಲು ಹಿಂಜರಿದಾಗ ಖಾದರ್ ಅವರೇ ಆ ವ್ಯಕ್ತಿಗೆ ಮಾಸ್ಕ್ ತೊಡಿಸಿ, ಆಂಬ್ಯುಲೆನ್ಸ್ ಹತ್ತಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಲ್ಲಿವೆ ಫೋಟೋಸ್