ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಸುರೇಶ ಅಂಗಡಿ

Suvarna News   | Asianet News
Published : Jun 01, 2020, 03:57 PM ISTUpdated : Jun 01, 2020, 03:59 PM IST

ಬೆಳಗಾವಿ(ಜೂ.01): ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಇಂದು(ಸೋಮವಾರ) ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಹುಟ್ಟುಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರುಶನ ಪಡೆದು ಸರಳವಾಗಿ ಬರ್ತ್‌ಡೇ ಅಚರಿಸಿಕೊಂಡಿದ್ದಾರೆ. 

PREV
18
ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಸುರೇಶ ಅಂಗಡಿ

ಹುಟ್ಟುಹಬ್ಬದ ಅಂಗವಾಗಿ ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ,ಕೊರೋನಾ ಸಂಕಷ್ಟದಿಂದ ಆದಷ್ಟು ಬೇಗ ಮುಕ್ತಿ ನೀಡಲು ಪ್ರಾರ್ಥಿಸಿಕೊಂಡ ಸುರೇಶ ಅಂಗಡಿ 

28

66ನೇ ವಸಂತಕ್ಕೆ ಕಾಲಿಟ್ಟ ಸಚಿವರಿಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯ 

38

ಹುಟ್ಟಹಬ್ಬದ ಶುಭಾಶಯ ತಿಳಿಸಲು ಅಗಮಿಸಿದ ಅಭಿಮಾನಿಗಳು 

48

ಧರ್ಮಪತ್ನಿ ಮಂಗಳಾ ಅಂಗಡಿ ಜೊತೆ ಗಣಪತಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಸಚಿವರು

58

ಹುಟ್ಟಹಬ್ಬದಂದು ರಜೆ ಪಡೆಯದೆ ಸಾರ್ವಜನಿಕರ ಸೇವೆಯಲ್ಲಿ ನಿರತರಾದ ಸಚಿವರು

68

ನೆಚ್ಚಿನ ನಾಯಕ ಹುಟ್ಟುಬ್ಬಕ್ಕೆ ವಿಶೇಷ ಗಿಫ್ಟ್‌ ನೀಡಿದ ಅಭಿಮಾನಿಗಳು 

78

ದೇಶದ ಒಳಿತಿಗಾಗಿ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಸಚಿವ ಸುರೇಶ ಅಂಗಡಿ 

88

ಭಕ್ತಿಯಿಂದ ಶಿವನಿಗೆ ಪೂಜೆ ಸಲ್ಲಿಸಿದ ಸಚಿವ ಸುರೇಶ ಅಂಗಡಿ 

click me!

Recommended Stories