Published : May 27, 2020, 10:34 AM ISTUpdated : May 27, 2020, 10:46 AM IST
ಬೆಳಗಾವಿ(ಮೇ.27): ಮಾರಕ ಕೊರೋನಾ ವಿರುದ್ಧ ಹೋರಾಡಲು ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿಯೇ ಒಂದು ಸಾವಿರ ಮಾಸ್ಕ್ ಹಾಗೂ ತಯಾರಿಸಿ ಯುವಜನತೆಗೆ ಮಾದರಿಯಾಗಿದ್ದಾಳೆ. ಹೌದು, ಶ್ರೇಯಾ ಎಂಬ ವಿದ್ಯಾರ್ಥಿನಿಯೇ ಮಾಸ್ಕ್ ತಯಾರಿಸಿ ಸರ್ಕಾರಕ್ಕೆ ಹಸ್ತಾಂತರಿಸಿದ್ದಾಳೆ.