ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೆ ಕೊರೋನಾ ದಾಪುಗಾಲು ಇಟ್ಟಿದೆ.
ನೋ ಅವಾಜ್, ನೋ ಸೌಂಡ್, ಭಟ್ಕಳ ಕಂಪ್ಲೀಟ್ ಸೀಲ್ ಡೌನ್
ಭಟ್ಕಳದಲ್ಲಿ ಸೋಂಕಿತ ಸಂಖ್ಯೆ 31ಕ್ಕೇರಿದೆ.
ಭಟ್ಕಳದ ವಿವಿಧ ದಾರಿಗಳು ಸಂಪೂರ್ಣ ಬಂದ್
ಭಟ್ಕಳದಲ್ಲಿ ಫುಲ್ ಪೊಲೀಸ್ ಬಿಗಿ ಬಂದೋಬಸ್ತ್
ಕಟ್ಟಿಗೆ ಹಾಕಿ ದಾರಿ ಬಂದ್
ದಿಢೀರ್ ಕೊರೋನಾ ಕಾಣಿಸಿಕೊಂಡಿದ್ದು, ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.
Suvarna News