ಕೊರೋನಾ ದೂರವಾಗಲಿ.. ಸ್ವಾಮೀಜಿಗಳು ಮತ್ತು ನಾಯಕರಿಂದ ಇಷ್ಟಲಿಂಗ ಪೂಜೆ

First Published | Apr 13, 2020, 9:46 PM IST

ಧಾರವಾಡ/ ದಾವಣಗೆರೆ/ ಚಿತ್ರದುರ್ಗ(ಏ. 13) ಕೊರೋನಾ ಮಹಾಮಾರಿ ಹೊಡೆದು ಓಡಿಸಲು ಇಷ್ಟಲಿಂಗ ಪೂಜೆ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭೆ ಕರೆ ನೀಡಿತ್ತು. ಸ್ವಾಮೀಜಿಗಳು ಗಣ್ಯರು ಇಷ್ಟಲಿಂಗ ಪೂಜೆ ಸಲ್ಲಿಸಿದರು.

ಸ್ವಾಮೀಜಿಗಳಿಂದ ಪೂಜೆ
ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ
Tap to resize

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ
ಹಾವೇರಿ ಅಗಡಿ ಅಕ್ಕಿ ಮಠದ ಶ್ರೀಗಳಿಂದ ಇಷ್ಟಲಿಂಗ ಪೂಜೆ..
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗಳು
ಮಾದಾರ ಚೆನ್ನಯ್ಯ ಸ್ವಾಮೀಜಿ
ಶಿವಮೂರ್ತಿ ಮುರುಘಾಶರಣರು
ಹರಿಹರದ ಪಂಚಮಸಾಲಿ ಪೀಠದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಪೂಜೆ
ಇಷ್ಟಲಿಂಗ ಪೂಜೆ
ಮಾಜಿ ಸಚಿವ ಎಂಬಿ ಪಾಟೀಲ್
ಸ್ವಾಮೀಜಿಗಳಿಂದ ಪೂಜೆ
ಹೊಸಪೇಟೆಯಲ್ಲಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸಾಲಿ‌ಸಿದ್ದಯ್ಯ ಸ್ವಾಮಿ ಇಷ್ಟಲಿಂಗ ಪೂಜೆ ನೆರವೇರಿಸಿದರು.

Latest Videos

click me!