ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಭೇಟಿ

First Published | Sep 2, 2020, 12:21 PM IST

ಕೊಪ್ಪಳ(ಸೆ.02): ತುಂಗಭದ್ರಾ ಜಲಾಶಯ ಸ್ಥಳಕ್ಕೆ ಕುಟುಂಬ ಸಮೇತರಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಭೇಟಿ ನೀಡಿ, ವೀಕ್ಷಣೆ ಮಾಡಿದ್ದಾರೆ. 

ಕೊಪ್ಪಳ ತಾಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ
ಹೊಸಪೇಟೆ ಮಾರ್ಗವಾಗಿ ಬಂದಿದ್ದ ಬಿ.ವೈ. ರಾಘವೇಂದ್ರ ತುಂಬಿದ ಜಲಾಶಯವನ್ನು ಕುಟುಂಬ ಸಮೇತರಾಗಿ ನೋಡಿ ಸಂತೋಷ ಪಟ್ಟರು.
Tap to resize

ಜಲಾಶಯ ಮೇಲ್ಭಾಗದಲ್ಲಿ ಸುತ್ತಾಡಿ, ಕೆಲಹೊತ್ತು ಕುಟುಂಬದವರೊಂದಿಗೆ ಕಾಲ ಕಳೆ​ದ​ .ವೈ. ರಾಘವೇಂದ್ರ ಅವರ ಕುಟುಂಬ
ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಜಲಾಶಯದ ಅಧಿಕಾರಿಗಳು

Latest Videos

click me!