ಸೇವೆಯಿಂದ ASI ನಿವೃತ್ತಿ: ಕುದುರೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಸಿಬ್ಬಂದಿ

First Published | Jun 3, 2020, 11:37 AM IST

ವಿಜಯಪುರ(ಜೂ.03):  ಸೇವೆಯಿಂದ ನಿವೃತ್ತಿ ಹೊಂದಿದ ಎಎಸ್‌ಐ ವೊಬ್ಬರಿಗೆ ಕೊರೊನಾ ವಾರಿಯರ್ ಕುದುರೆಯ ಮೇಲೆ ಮೆರವಣಿಗೆ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಟ್ಟ ಕೊಟ್ಟ ಘಟನೆ ನಗರದಲ್ಲಿ ನಡೆದಿದೆ. ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಬಿ. ಸಿ. ಧುಮಗೊಂಡ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.  

ಕುದುರೆಯ ಮೇಲೆ ಮೆರವಣಿಗೆ ಮಾಡಿ ಬೀಳ್ಕೊಟ್ಟ ಮೇಲಾಧಿಕಾರಿಗಳು
ತಮ್ಮ ಸಹುದ್ಯೋಗಿಯ ಸೇವೆಗೆ ವಿನೂತನವಾಗಿ ಕೃತಜ್ಞತೆ ಸಲ್ಲಿಸಿದ ಸಂಚಾರಿ ಸಿಎಸ್ಐ ಆರಿಫ್ ಮುಶಾಪುರಿ
Tap to resize

ಸನ್ಮಾನಿಸಿ ಕುದುರೆ ಮೇಲೆ ಠಾಣೆಯ ಆವರಣಲ್ಲಿ ಮೆರವಣಿಗೆ ಮಾಡಿದ ಖಾಕಿ ಪಡೆ
ಎಎಸ್ಐ ಬೀಳ್ಕೋಡುಗೆ ಫೋಟೋಗಳನ್ನು ತಮ್ಮ ಫೇಸ್‌ಬುಕ್ ಹಾಕಿಕೊಂಡು ಕೃತಜ್ಞತೆ ಸಲ್ಲಿಸಿದ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಆರೀಫ್ ಮುಶಾಪುರಿ

Latest Videos

click me!