Published : Jun 14, 2020, 09:39 AM ISTUpdated : Jun 14, 2020, 09:45 AM IST
ಹಾವೇರಿ(ಜೂ.14): ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲಾ ಶ್ವಾನದಳದಲ್ಲಿದ್ದ ಏಳು ವರ್ಷದ ಜಾನಿ ಎಂಬ ಹೆಸರಿನ ಶ್ವಾನ ಶನಿವಾರ ಸಾವನ್ನಪ್ಪಿದೆ. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಜಾನಿ ಅಂತ್ಯಕ್ರಿಯೆ ನೆರವೇರಿದೆ.