Published : Mar 12, 2020, 03:28 PM ISTUpdated : Mar 12, 2020, 03:34 PM IST
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ದೊಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳ ಸುಂದರ ದೃಶ್ಯಗಳು ಕಂಡು ಬಂದಿವೆ. ನವಿಲುಗಳು, ಕಾಡೆಮ್ಮೆ ಸೇರಿ ಹಲವು ಪ್ರಾಣಿಗಳ ನ್ಯಾಚುರಲ್ ಫೋಟೋಗಳು ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವುಗಳಲ್ಲಿ ಕೆಲವು ಚಿತ್ರಗಳು ಇಲ್ಲಿವೆ.