ಬೆಂಗಳೂರಿಗೆ ಮಹಿಳಾ ಪೊಲೀಸ್ ಕಾವಲು, ನಾರಿಶಕ್ತಿಗೆ ತಲೆಬಾಗಲೇಬೇಕು!

First Published | Mar 11, 2020, 10:06 PM IST

ಬೆಂಗಳೂರು ಪೊಲೀಸ್ ನಾರಿಶಕ್ತಿಯ ಅನಾವರಣವಾಗಿದೆ. ನಗರಕ್ಕೆ ಸಂಬಂಧಿಸಿದ 20 ಡಿಸಿಪಿಗಳಲ್ಲಿ 8 ಜನರು ಮಹಿಳೆಯರು. ಕಮಿಷನರ್ ಕಚೇರಿಯಲ್ಲಿ ಒಂದಾಗಿದ್ದ ಅಧಿಕಾರಿಗಳು ವಿಚಾರ ವಿನಿಮಯ ಮಾಡಿಕೊಂಡರು. ಸಾರ್ವಜನಿಕರ ಹಿತ ಕಾಪಾಡುತ್ತಿರುವ ಎಲ್ಲ ಮಹಿಳಾ ಅಧಿಕಾರಿಗಳಿಗೆ ಒಂದು ಸಲಾಂ

ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದುಕೊಂಡಿರುವ ಐಪಿಎಸ್ ಇಶಾ ಪಂತ್
ಡಾ. ರೋಹಿಣಿ ಕಟೋಚ್(ದಕ್ಷಿಣ ವಿಭಾಗ ಡಿಸಿಪಿ)  ಇಶಾ ಪಂತ್(ಡಿಸಿಪಿ ಕಮಾಂಡ್ ಸೆಂಟರ್), ಇಲಾಕಿಯಾ ಕರುಣಾಕರನ್(ವಿವಿಐಪಿ ಸೆಕ್ಯೂರಿಟಿ ಡಿಸಿಪಿ), ದಿವ್ಯಾ ಥಾಮಸ್, ಡಾ. ಸೌಮ್ಯಲತಾ(ಪಶ್ಚಿಮ ವಿಭಾಗ ಟ್ರಾಫಿಕ್ ಡಿಸಿಪಿ) ಹಾಜರಿದ್ದರು
Tap to resize

ಸಾರಾ ಪಾಥಿಮಾ( ಉತ್ತರ ಟ್ರಾಫಿಕ್ ಡಿಸಿಪಿ) ಡಾ. ಎಂ ಅಶ್ವಿನಿ(ಗುಪ್ತರಚದಳ ಡಿಸಿಪಿ), ನಿಶಾ ಜೇಮ್ಸ್(ಆಡಳಿತ ವಿಭಾಗ ಡಿಸಿಪಿ), ಕವಿತಾ ಎಂಸಿ(ಟ್ರಾಫಿಕ್ ಪ್ಲಾನಿಂಗ್ ಎಸಿಪಿ), ತಬಾರಕ್ ಫಾತಿಮಾ(ಎಸಿಪಿ ಪುಲಕೇಶಿ ನಗರ) ಇದ್ದರು.
ಮಹಿಳಾ ದಿನಾಚರಣೆ ನಂತರ ಮಹಿಳಾ ಅಧಿಕಾರಿಗಳೆಲ್ಲ ಒಂದೇ ಕಡೆ ಸೇರಿದ್ದರು.
ಬೆಂಗಳೂರಿಗೆ ಮಹಿಳಾ ಪೊಲೀಸ್ ಕಾವಲು, ನಾರಿಶಕ್ತಿಗೆ ತಲೆಬಾಗಲೇಬೇಕು!
ಪಶ್ಚಿಮ ವಿಭಾಗ ಟ್ರಾಫಿಕ್ ಡಿಸಿಪಿ ಡಾ. ಸೌಮ್ಯಲತಾ

Latest Videos

click me!