ವಿದೇಶದ ಉದ್ಯೋಗ ತಿರಸ್ಕರಿಸಿ ಕೃಷಿಯತ್ತ ಮುಖ: ತರಕಾರಿ ಕೇಳಿ ಮನೆಗೇ ಬರ್ತಾರೆ ಜನ

Suvarna News   | Asianet News
Published : Apr 11, 2020, 01:04 PM ISTUpdated : Apr 11, 2020, 02:40 PM IST

ಉದ್ಯೋಗಿ, ಉದ್ಯಮಿಯಾಗಿದ್ದು, ವಿದೇಶದಿಂದ ಬಂದ ಕೆಲಸದ ಆಫರ್‌ನ್ನು ತಿರಸ್ಕರಿಸಿದ ಇವರು ತೊಡಕಿಸಿಕೊಂಡಿದ್ದು ಕೃಷಿಯಲ್ಲಿ. ಇದೀಗ ಗ್ರಾಹಕರೇ ಇವರ ಮನೆ ಬಾಗಿಲಿಗೆ ಬಂದು ತರಕಾರಿ ಕೊಳ್ಳುತ್ತಿದ್ದಾರೆ. ಮಂಗಳೂರಿನ ಮೂಲ್ಕಿಯ ಲಾರೆನ್ಸ್ ಡಿ ಸೋಜ ಅವರ ತರಕಾರಿ ತೋಟವನ್ನೊಮ್ಮೆ ನೋಡಿ. ಇಲ್ಲಿವೆ ಫೋಟೋಸ್

PREV
111
ವಿದೇಶದ ಉದ್ಯೋಗ ತಿರಸ್ಕರಿಸಿ ಕೃಷಿಯತ್ತ ಮುಖ: ತರಕಾರಿ ಕೇಳಿ ಮನೆಗೇ ಬರ್ತಾರೆ ಜನ
ಮೂಲ್ಕಿಯ ಕಿನ್ನಿಗೋಳಿ ಸಮೀಪದ ಗುತ್ತಕಾಡಿನ ನಿವಾಸಿ ಲಾರೆನ್ಸ್ ಡಿ ಸೋಜ (45) ರವರು ತಮ್ಮ ಜಮೀನಿನಲ್ಲಿ ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆದು ಫಸಲಿಗೆ ಉತ್ತಮ ಬೆಲೆ ಸಿಗದೇ ಪರದಾಡುತ್ತಿದ್ದು ಇದೀಗ ಲಾಕ್ ಡೌನ್ ಬಳಿಕ ಗ್ರಾಹಕರು ಅವರ ಮನೆ ಬಾಗಿಲಿಗೆ ತರಕಾರಿ ಖರೀದಿಸಲು ಬರುತ್ತಿದ್ದು ಲಾಕ್ ಡೌನ್ ನಿಂದಾಗಿ ಅವರು ಬೆಳೆಸಿರುವ ತರಕಾರಿ,ಹಣ್ಣು ಹಂಪುಗಳಿಗೆ ಉತ್ತಮ ಬೆಲೆ ಸಿಗುತ್ತಿದೆ.

211
ಕಿನ್ನಿಗೋಳಿಯಲ್ಲಿ ಸ್ಯೆಬರ್ ಸೆಂಟರ್ ಅನ್ನು ಆರಂಭಿಸಿದ್ದು ವಿಡಿಯೋ ಗ್ರಾಫಿಕ್ಸ್ ನಲ್ಲಿ ನೂತನ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ಪಡೆದಿದ್ದ ಅವರು ಮದುವೆ ಸಮಾರಂಭ ಮತ್ತಿತರ ಕಾರ್ಯಗಳ ವಿಡಿಯೋ ಛಾಯಗ್ರಹಣ ಜೊತೆಗೆ ಕಿರು ಚಿತ್ರವನ್ನು ಕೂಡ ಮಾಡುತ್ತಿದ್ದರು.

311
ಸುಮಾರು 14 ಎಕ್ರೆ ಜಾಗವನ್ನು ಹೊಂದಿದ್ದು ತಂದೆ,ತಾಯಿ ತೀರಿ ಹೋದ ಬಳಿಕ ಒಬ್ಬಂಟಿಗರಾದ ಅವರು ಕೃಷಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

411
14 ಎಕ್ರೆ ಜಾಗದಲ್ಲಿ 5 ಎಕ್ರೆ ಕಾಡು ಇದ್ದು ಅದನ್ನು ಹಾಗೇಯೇ ಉಳಿಸಿಕೊಂಡಿದ್ದು ಸುಮಾರು 7 ಎಕ್ರೆ ಜಾಗದಲ್ಲಿ ತರಕಾರಿ,ಹಣ್ಣು ಹಂಪಲುಗಳನ್ನು ಬೆಳೆಸುತ್ತಿದ್ದಾರೆ.

511
ಕಳೆದ ಎರಡು ವರ್ಷದಿಂದ ತರಕಾರಿ ಮತ್ತು ಹಣ್ಣು ಹಂಪಲು ಬೆಳೆಸಲು ಆರಂಭಿಸಿದ್ದು ಸೌತ್ ಆಫ್ರಿಕನ್ ಬಸಲೆ,ಹೀರೆ ಕಾಯಿ,ತೊಂಡೆ ಕಾಯಿ,ಹಾಗಲಕಾಯಿ,ಕುಂಬಳ,ನುಗ್ಗೆ ಕಾಯಿ,ಬೆಂಡೆ,ಮುಳ್ಳು ಸೌತೆ,ಅಲಸಂಡೆ ಸೇರಿದಂತೆ ಹೆಚ್ಚಿನ ತರಕಾರಿಗಳನ್ನು ಪ್ರತ್ಯೇಕ ಜಾಗದಲ್ಲಿ ಬೆಳೆಸುತ್ತಿದ್ದಾರೆ.

611
ಜೊತೆಗೆ ಮಾವಿನ ಹಣ್ಣು,ಹಲಸಿನ ಹಣ್ಣು,ಕಿತ್ತಾಳೆ,ರಂಬೋಟಸ್.ಬಟರ್ ಫ್ರುಟ್,ಲಕ್ಷ್ಮಣ ಫಲ,ಹನುಮಫಲ,ಸೀತಾಫಲ,ಬಾಳೆ,ಪೇರಳೆ,ನೇರಳೆ,ಜಾಂಬೂ ಮತ್ತಿತರ ಹಣ್ಣು ಹಂಪಲುಗಳು ಬೆಳೆಯುತ್ತಿದೆ.

711
ಕಿನ್ನಿಗೋಳಿ ಸಮೀಪದ ಗುತ್ತಕಾಡಿನಲ್ಲಿ ವಾಸವಾಗಿರುವ ಲಾರೆನ್ಸ್ ಡಿ ಸೋಜ ರವರು ಉನ್ನತ ಶಿಕ್ಷಣವನ್ನು ಪಡೆದು ಕಂಪ್ಯೂಟರ್ ನಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು ಹಲವು ವರ್ಷಗಳ ಕಾಲ ಕಂಪ್ಯೂಟರ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.

811
ಜನರು ತರಕಾರಿಗಳಿಗೆ ಪರದಾಡುತ್ತಿದ್ದು ಲಾರೆನ್ಸ್ ರವರ ಪರಿಚಯದವರು ಲಾರೆನ್ಸ್ ಬಗ್ಗೆ ತಿಳಿಸಿದ ಬಳಿಕ ಗ್ರಾಹಕರು ಅವರ ಮನೆಗೆ ಬೆಳಗ್ಗೆ ಬಂದು ತರಕಾರಿ ಪಡೆದುಕೊಂಡು ಹೋಗುತ್ತಿದ್ದಾರೆ.

911
ಹಿರಿಯರು ಮಾಡಿಕೊಂಡು ಬರುತ್ತಿದ್ದ ತರಕಾರಿ ಬೆಳೆಯನ್ನು ಮುಂದುವರಿಸುವ ಜೊತೆಗೆ ಬೇರೆ ಬೇರೆ ರೀತಿಯ ಹಣ್ಣು ಹಂಪಲುಗಳನ್ನು ಬೆಳೆಸಿದ್ದಾರೆ.

1011

1111
ಕೃಷಿ ತೋಟದಲ್ಲಿ ಲಾರೆನ್ಸ್‌ ಸೆಲ್ಫಿ
ಕೃಷಿ ತೋಟದಲ್ಲಿ ಲಾರೆನ್ಸ್‌ ಸೆಲ್ಫಿ
click me!

Recommended Stories