ಉಡುಪಿ ಕೃಷ್ಣನಿಗೆ 1108 ಸೀಯಾಳ ಅಭಿಷೇಕ: ಇಲ್ಲಿವೆ ಫೋಟೋಸ್

First Published | Jun 30, 2020, 3:59 PM IST

ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಸೇವೆ ಮಾಡಲಾಗಿದೆ. ವಿಶೇಷ ಸೇವೆಯ ವೈಭವವನ್ನು ಕಣ್ತುಂಬಿಕೊಳ್ಳಿ. ಇಲ್ಲಿವೆ ಫೋಟೋಸ್

ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಸೇವೆ ಮಾಡಲಾಗಿದೆ.
ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ವಿಶೇಷ ಸೇವೆ ನಡೆಸಲಾಗಿದೆ.
Tap to resize

ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕ ನಡೆದಿದೆ
ಅಭಿಷೇಕವನ್ನು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ನೆರವೇರಿಸಿದ್ದಾರೆ.
ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರೂ ಇದ್ದರು
ಇತ್ತೀಚೆಗಷ್ಟೇ ಉಡುಪಿಯಲ್ಲಿ ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ ನಡೆದಿತ್ತು
ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರೂ ಇದ್ದರು
ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ,ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥರೂ ಭಾಗವಹಿಸಿದ್ದರು
ಶ್ರೀ ಕೃಷ್ಣನ ವಿಗ್ರಹವನ್ನು ಶುಚಿಗೊಳಿಸಿ ಸೇವೆ ಸಲ್ಲಿಸುತ್ತಿರುವುದು
ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಇದರಲ್ಲಿ ಭಾಗಿಯಾದರು
ಅಲಂಕಾರಗೊಂಡ ಶ್ರೀಕೃಷ್ಣನ ವಿಗ್ರಹ

Latest Videos

click me!