ಮಧ್ಯರಾತ್ರಿ ಭಾರೀ ಮಳೆಯಲ್ಲೇ ಸಹುದ್ಯೋಗಿಗಳಿಗೆ ಆಹಾರ ಕಿಟ್ ತಲುಪಿಸಿದ ಇನ್ಸ್‌ಪೆಕ್ಟರ್..!

First Published | Jun 30, 2020, 3:26 PM IST

ಈಗಾಗಲೇ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು, ರಾಜ್ಯದ ಹಲವು ಕಡೆ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿರಿಸಲಾಗಿದೆ. ಸಹೋದ್ಯೋಗಿಗಳ ಕೊರೋನಾ ಸಂಕಷ್ಟಕ್ಕೆ ಮಿಡಿದ ಮೂಡಬಿದ್ರೆ ಇನ್ಸ್‌ಪೆಕ್ಟರ್ ನಡುರಾತ್ರಿ ಬಿರುಸು ಮಳೆಯ ನಡುವೆಯೇ 50 ಕಿ. ಮೀಟರ್ ಪ್ರಯಾಣಿಸಿ ಕಿಟ್ ತಲುಪಿಸಿದ್ದಾರೆ. ಇಲ್ಲಿವೆ ಫೋಟೋಸ್

ಈಗಾಗಲೇ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದ್ದು, ರಾಜ್ಯದ ಹಲವು ಕಡೆ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿರಿಸಲಾಗಿದೆ.
undefined
ಸಹೋದ್ಯೋಗಿಗಳ ಕೊರೋನಾ ಸಂಕಷ್ಟಕ್ಕೆ ಮಿಡಿದ ಮೂಡಬಿದ್ರೆ ಇನ್ಸ್‌ಪೆಕ್ಟರ್ ನಡುರಾತ್ರಿ ಬಿರುಸು ಮಳೆಯ ನಡುವೆಯೇ 50 ಕಿ. ಮೀಟರ್ ಪ್ರಯಾಣಿಸಿ ಕಿಟ್ ತಲುಪಿಸಿದ್ದಾರೆ.
undefined

Latest Videos


ಸಹೋದ್ಯೋಗಿಗಳ ಕೊರೋನಾ ಸಂಕಷ್ಟಕ್ಕೆ ಮಿಡಿದ ಮೂಡಬಿದ್ರೆ ಇನ್ಸ್‌ಪೆಕ್ಟರ್ ರಾತ್ರೋ ರಾತ್ರಿ ಆಹಾರ ಕಿಟ್ ತಲುಪಿಸಿದ್ದಾರೆ.
undefined
ಮಧ್ಯರಾತ್ರಿ ಭಾರೀ ಮಳೆಯ ಮಧ್ಯೆಯೇ ಆಹಾರ ಸಾಮಾಗ್ರಿ ಪೂರೈಕೆ ಮಾಡಿದ ಪೊಲೀಸ್ ಮಳೆಯನ್ನು ಲೆಕ್ಕಿಸದೆ ನೆರವಿಗೆ ಧಾವಿಸಿದ್ದಾರೆ.
undefined
ಉಳ್ಳಾಲ ಪೊಲೀಸ್ ಠಾಣೆಯ ಕ್ವಾರೆಂಟೈನ್ ಸಿಬ್ಬಂದಿಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
undefined
ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿನೇಶ್ ಮತ್ತು ತಂಡದಿಂದ ಕಿಟ್ ಪೂರೈಕೆಯಾಗಿದೆ. ಸದ್ಯ ಉಳ್ಳಾಲ ಠಾಣೆಯ ಹತ್ತು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
undefined
ಉಳಿದ ಸಿಬ್ಬಂದಿಗೆ ಉಳ್ಳಾಲ ಅತಿಥಿ ಗೃಹದಲ್ಲಿ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ. ಬೇರೆ ಠಾಣೆಯಿಂದ ತನ್ನ ಸಿಬ್ಬಂದಿ ಜೊತೆ ಆಗಮಿಸಿ ಪಿಕಪ್ ನಲ್ಲಿ ಆಹಾರ ಸಾಮಾಗ್ರಿ ಪೂರೈಕೆ ಮಾಡಿದ್ದಾರೆ. ಕ್ವಾರೆಂಟೈನ್ ‌ನಲ್ಲಿರೋ ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸಿದ ಇನ್ಸ್‌ಪೆಕ್ಟರ್ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ
undefined
click me!