ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾರಾಣೆಯಲ್ಲಿಯ ಗಿಣಿ ಅಕ್ಕವ್ವ (68) ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದರು. ಜಮ್ಮು ಕಾಶ್ಮೀರದ ಕಾರ್ಗಿಲ್‌ನ ಲೇ ನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಗ ನೂತನ್ ಜೋಯಪ್ಪ ಅವರು ಲಾಕ್‌ಡೌನ್‌ನಿಂದ ವಿಮಾನ, ರೈಲು ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಿಂದ ಬರಲಾಗದ ಸ್ಥಿತಿ ಎದುರಾಗಿದೆ.