ಮುಕ್ತಿ ಬಾವುಟ 26 ಲಕ್ಷಕ್ಕೆ ಹರಾಜು, ನಾಯಕನಹಟ್ಟಿ ಜಾತ್ರೆ ಹೀಗಿತ್ತು..!

First Published | Mar 12, 2020, 4:55 PM IST

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆದಿದೆ. ಜಾತ್ರೋತ್ಸವದಲ್ಲಿ ಮುಕ್ತಿ ಬಾವುಟ ಸುಮಾರು 26 ಲಕ್ಷಕ್ಕೆ ಹರಾಜಾಗಿದೆ. ಜಾತ್ರೆಯ ಫೋಟೋಸ್ ಇಲ್ಲಿವೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆದಿದೆ.
ಜಾತ್ರೋತ್ಸವದಲ್ಲಿ ಭಾಗಿಯಾದ ಭಕ್ತ ಜನ ಸಾಗರ
Tap to resize

ಭಕ್ತರ ನಡುವೆ ಕಂಗೊಳಿಸುತ್ತಿರುವ ಅಲಂಕೃತ ರಥ
ಜಾತ್ರೋತ್ಸವದಲ್ಲಿ ಮುಕ್ತಿ ಬಾವುಟ ಸುಮಾರು 26 ಲಕ್ಷಕ್ಕೆ ಹರಾಜಾಗಿದೆ.
ಮುಕ್ತಿ ಬಾವುಟ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ಚಳ್ಳಕೆರೆಯ ವೀರಭದ್ರ ಬಾಬು ಎಂಬುವರ ಪಾಲಾಗಿದೆ
ಕಳೆದ ಬಾರಿಗಿಂತ ಈ ಬಾರಿ ಅತಿ ಕಡಿಮೆ ಬೆಲೆಗೆ ಮುಕ್ತಿ ಬಾವುಟ ಹರಾಜಾಗಿದೆ.

Latest Videos

click me!