Published : Mar 04, 2020, 10:08 PM ISTUpdated : Mar 04, 2020, 10:20 PM IST
ಶಿರಸಿ[ಮಾ. 04] ಉತ್ತರ ಕನ್ನಡದ ಶಿರಸ್ಸು ಶಿರಸಿಯಲ್ಲಿ ಜಾತ್ರೆ ಕಳೆಕಟ್ಟಿದೆ. ಮಾರಿಕಾಂಬಾ ದೇವಿಯ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. 10 ದಿನಗಳ ಕಾಲ ಹಬ್ಬವೋ ಹಬ್ಬ.. ಬನ್ನಿ ನಾವು ಜಾತ್ರೆ ಪ್ಯಾಟೆ ಒಂದು ರೌಂಡ್ ಹಾಕಿಕೊಂಡು ಬರೋಣ.. ಚಿತ್ರಗಳು: ಕಿರಣ ಹಣಜಿ, ಶಿವಾನಂದ ಕಳವೆ
ಶಿರಸಿ ಸ್ವಾಭಾವಿಕವಾಗಿ ಉನ್ನತ ಭೂಪ್ರದೇಶದಲ್ಲಿದೆ. ಇದೇ ಕಾರಣಕ್ಕೆ ಶಿರ ಅಂದರೆ ತಲೆ ಅದನ್ನೇ ಮೂಲವಾಗಿರಿಸಿಕೊಂಡು ಶಿರಸಿಯಾಗಿದೆ.

217
ಮಲೆನಾಡು, ಸುತ್ತಲೂ ಹರಿಯುವ ನದಿಗಳು, ಜಲಪಾತಗಳು, ಹಸಿರು ಹೊತ್ತ ಭೂಪ್ರದೇಶ, ಅಡಿಕೆ ತೋಟಗಳು ಶಿರಸಿಯ ಸ್ವಾಭಾವಿಕ ಲಕ್ಷಣ

317
ಶಿರಸಿಯ ಮಾರಿಕಾಂಬಾ ಜಾತ್ರೆಯ ಟ್ರೇಡ್ ಮಾರ್ಕ್ ಇರುವುದು ಬೇಡರ ವೇಷದಲ್ಲಿ

417
ಜಾತ್ರೆ ನಡೆಯುವುದು ಎರಡು ವರ್ಷಗಳಿಗೊಮ್ಮೆ. ಕರ್ನಾಟಕದಲ್ಲಿಯೇ ಅತಿದೊಡ್ಡ ಜಾತ್ರೆ ಎಂಬ ಬಿರುದು ಸಹ ಶಿರಸಿ ಜಾತ್ರೆಗೆ ಇದೆ.

517
ಬರೋಬ್ಬರಿ ಹತ್ತು ದಿನಗಳ ಕಾಲ ಈ ಜಾತ್ರೆಯ ಸಡಗರ ಸಂಭ್ರಮದಲ್ಲಿ ಲಕ್ಷಾಂತರ ಜನರು ಪ್ರತಿ ದಿನವೂ ಪಾಲ್ಗೊಳ್ಳುತ್ತಾರೆ.

617
ಬನವಾಸಿ ರಸ್ತೆಯಲ್ಲಿರುವ ಶ್ರೀ ಮಾರಿಕಾಂಬಾ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದ ಬಿಡಕಿ ಬಯಲು ಪ್ರದೇಶದಲ್ಲಿ ಜಾತ್ರಾ ಮಹೋತ್ಸವ ಮೇಳೈಸುತ್ತದೆ.

717
ದೇವಿಯನ್ನು ಬಿಡಕಿ ಬೈಲಿನ ಗದ್ದುಗೆಯಲ್ಲಿ ಕೂರಿಸುವುದರಿಂದ ಜಾತ್ರೆ ಆರಂಭವಾಗುತ್ತದೆ.

817
1930 ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಉತ್ತರ ಕನ್ನಡದ ಶಿರಸಿಗೆ ಬಂದಿದ್ದರು. ಆಗ ಸ್ಥಳೀಯ ಪ್ರಮುಖರು ಮಾರಿಕಾಂಬಾ ದೇವಾಲಯಕ್ಕೆ ಆಗಮಿಸುವಂತೆ ಗಾಂಧೀಜಿಯವರನ್ನು ವಿನಂತಿಸಿಕೊಂಡರು.

917
ಆದರೆ ಆಗಿನ ಸಮಯದಲ್ಲಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಬಹಿರಂಗವಾಗಿ ಪ್ರಾಣಿ ಬಲಿ ನೀಡಲಾಗುತ್ತದೆ ಎಂಬ ವಿಷಯ ಗಾಂಧೀಜಿ ಅವರ ಕಿವಿಗೆ ಬಿದ್ದಿತ್ತು. ದೇವಿಯ ಜಾತ್ರೆಯ ಸಂದರ್ಭದಲ್ಲಿ ಹೀಗೆ ಕೋಣನ ಬಲಿ ನೀಡುವುದಿಲ್ಲ ಎಂಬ ಘೋಷಣೆ ಮಾಡಿದರೆ ಮಾತ್ರ ದೇವಾಲಯಕ್ಕೆ ಬರುವುದಾಗಿ ಮಹಾತ್ಮಾ ಗಾಂಧೀಜಿಯವರು ಹೇಳಿದರು.

1017
ಜಾತ್ರಾ ಸಂಭ್ರಮ
ಜಾತ್ರಾ ಸಂಭ್ರಮ
1117
ಜಾತ್ರಾ ಸಂಭ್ರಮ
ಜಾತ್ರಾ ಸಂಭ್ರಮ
1217
ಶಿರಸಿ ಜಾತ್ರಾ ಸಂಭ್ರಮ
ಶಿರಸಿ ಜಾತ್ರಾ ಸಂಭ್ರಮ
1317
ದೇವಾಲಯದಲ್ಲಿ ಈಗಲೂ ಕೂಡ ಪಟ್ಟದ ಕೋಣವನ್ನು ಸಾಕಲಾಗುತ್ತದೆ ಆದರೆ ಅದನ್ನು ಬಲಿ ಕೊಡುವ ಸಂಪ್ರದಾಯಕ್ಕೆ ತೀಲಾಂಜಲಿ ಹೇಳಲಾಗಿದೆ.

1417
ಪ್ರತಿದಿನ ಲಕ್ಷಾಂತರ ಜನ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದುಕೊಳ್ಳುತ್ತಾರೆ.

1517
ಜಾತ್ರೆ ಅಂದ ಮೇಲೆ ಅಲ್ಲಿ ಜೋಕಾಳಿ, ಬಣ್ಣದ ಬುಗುರಿ, ಮಿಠಾಯಿ, ಗಾಳಿಪಟ ಎಲ್ಲವೂ ಇದ್ದೇ ಇರುತ್ತದೆ.

1617
ಜಾತ್ರಾ ಸಂಭ್ರಮ 10 ದಿನಗಳ ಕಾಲ ಮನೆ ಮಾಡಿರುತ್ತದೆ.

1717
ಈ ವಿಷಯದ ಕುರಿತು ಪರ ಮತ್ತು ವಿರುದ್ಧವಾಗಿ ಭಾರಿ ವಾಗ್ವಾದ ಪ್ರಮುಖರಲ್ಲಿ ನಡೆಯಿತು. ಅಂತಿಮವಾಗಿ ಜಾತ್ರೆಯ ಸಂದರ್ಭದಲ್ಲಿ ಕೋಣನ ಬಲಿ ಕೊಡುವುದಿಲ್ಲ ಎಂಬ ವಾಗ್ದಾನ ಮಾಡಲಾಯಿತು. ಈ ಘೋಷಣೆಯಿಂದ ಸಂತಸಗೊಂಡ ಮಹಾತ್ಮ ಗಾಂಧೀಜಿಯವರು ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದರು.