ಲಾಕ್‌ಡೌನ್ ನಂತರ ಧರ್ಮಸ್ಥಳದಲ್ಲಿ ಹೀಗಿತ್ತು ಮೊದಲ ದಿನ: ಅನ್ನದಾನ ಆರಂಭ

First Published Jun 9, 2020, 8:15 AM IST

ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನವೂ ತೆರೆದಿದ್ದು, ಮೊದಲ ದಿನ ಹೀಗಿತ್ತು ದೇವಾಲಯ.. ಇಲ್ಲಿವೆ ಫೋಟೋಸ್

ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಂಡಿದ್ದು,ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ ಶುರುವಾಗಿದೆ.
undefined
ಛತ್ರದ 225 ಸಿಬ್ಬಂದಿ ಪೈಕಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ.
undefined
ಭಕ್ತರಿಗೆ ಸ್ಯಾನಿಟೈಸರ್ ನೀಡಿ ಕೈ ಶುಚಿಗೊಳಿಸುತ್ತಿರುವ ಸಿಬ್ಬಂದಿ
undefined
350 ಭಕ್ತರಿಗಷ್ಟೇ ನಿಲ್ಲಲು ಅವಕಾಶ ಮಾಡಲಾಗಿದೆ. ಸಿಬ್ಬಂದಿಗಳು, ಭಕ್ತಾದಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ.
undefined
ಊಟದ ಪಂಕ್ತಿಯಲ್ಲಿ 120 ಜನರ ಬದಲಿಗೆ 40 ಜನರಿಗಷ್ಟೇ ಅವಕಾಶ ನೀಡಲಾಗಿದೆ.
undefined
ಬಂದ ಭಕ್ತರಿಗೆ ಥರ್ಮಲ್ ಟೆಸ್ಟಿಂಗ್ ಕೂಡಾ ನಡೆಸಲಾಗಿದೆ
undefined
click me!