ನಿಜ ನಾಗರಕ್ಕೆ ಪೂಜೆ: ನಾಗಪ್ಪನಿಗೆ ಹಾಲೆರೀತಾರೆ ಪುಟ್ಟ ಮಕ್ಕಳು..!

First Published | Jul 25, 2020, 3:51 PM IST

ಎಲ್ಲೆಡೆ ನಾಗರ ಪಂಚಮಿ ಆಚರಣೆ ನಡೆಯುತ್ತಿದೆ. ನಾಗನ ವಿಗ್ರಹಕ್ಕೆ, ನಾಗನ ಬನಕ್ಕೆ ಹೋಗಿ ಭಕ್ತರು ಹಾಲೆರೆಯುತ್ತಾರೆ. ಆದರೆ ಇಲ್ಲೊಂದು ಕಡೆ ನಿಜನಾಗರನಿಗೇ ಪೂಜೆ ಮಾಡ್ತಾರೆ, ಹಾಲೆರೆಯುತ್ತಾರೆ. ಇಲ್ಲಿವೆ ಫೋಟೋಸ್

ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಹಾವಿನ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಾವಿನ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮೀಸಲಾಗಿರುವ ದಿನ ಇದು.
undefined
ಎಲ್ಲೆಡೆ ನಾಗರ ಪಂಚಮಿ ಆಚರಣೆ ನಡೆಯುತ್ತಿದೆ. ನಾಗನ ವಿಗ್ರಹಕ್ಕೆ, ನಾಗನ ಬನಕ್ಕೆ ಹೋಗಿ ಭಕ್ತರು ಹಾಲೆರೆಯುತ್ತಾರೆ.
undefined

Latest Videos


ಆದರೆ ಇಲ್ಲೊಂದು ಕಡೆ ನಿಜನಾಗರನಿಗೇ ಪೂಜೆ ಮಾಡ್ತಾರೆ, ಹಾಲೆರೆಯುತ್ತಾರೆ.
undefined
ಶ್ರಾವಣ ಮಾಸದ ವಿಶೇಷ ಹಬ್ಬಗಳಲ್ಲೊಂದು ನಾಗರ ಪಂಚಮಿ. ಈ ಹಬ್ಬವನ್ನು ಶುಕ್ಲ ಪಕ್ಷ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರ ಹನ್ನೆರಡು ಸ್ವರೂಪಗಳನ್ನು ಪೂಜಿಸಲಾಗುತ್ತದೆ.
undefined
ನಾಗ ದೇವರ ಪೂಜೆ ಮಾಡುವುದರಿಂದ, ರುದ್ರಾಭಿಷೇಕ ಮಾಡುವುದರಿಂದ ಈಶ್ವರನು ಪ್ರಸನ್ನನಾಗುತ್ತಾನೆ ಮತ್ತು ಬೇಡಿದ್ದನ್ನು ನೀಡುತ್ತಾನೆಂಬ ನಂಬಿಕೆ ಇದೆ. ಈ ಬಗ್ಗೆ ಸ್ವತಃ ಭಗವಾನ್ ಶ್ರೀಕೃಷ್ಣ ಸಹ ಮಾತನಾಡಿದ್ದಾನೆ. ಆತನ ಆಶೀರ್ವಾದ ಇರುವ ಈ ಹಬ್ಬವನ್ನು ಆಚರಿಸಿದರೆಪುಣ್ಯ ಲಭಿಸುತ್ತದೆ.
undefined
ಪುರಾಣ ಗ್ರಂಥಗಳ ಪ್ರಕಾರ ನಾಗರ ಪಂಚಮಿಯಂದು ಸರ್ಪಗಳನ್ನು ಪೂಜಿಸುವುದರಿಂದ ನಾಗರಾಜನು ಪ್ರಸನ್ನನಾಗುತ್ತಾನೆಂಬ ಉಲ್ಲೇಖವಿದೆ. ಅಷ್ಟೇ ಅಲ್ಲದೆ ಜಾತಕದಲ್ಲಿ ಕಾಳಸರ್ಪ ದೋಷವಿರುವವರು ಈ ಪಂಚಮಿಯ ಶುಭದಿನದಂದು ಶಿವ ಮತ್ತು ನಾಗದೇವರಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ.
undefined
ಪ್ರಶಾಂತ ಹುಲೇಕಲ್ ಕುಟುಂಬದ ಮೂರು ತಲೆಮಾರು ಉರಗ ಪ್ರೇಮಿಗಳು. ಕಳೆದ ಹತ್ತಾರು ವರ್ಷಗಳಿಂದಲೂ ನಿಜ ನಾಗರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ
undefined
click me!