ವರ್ಷಾಂತ್ಯಕ್ಕೆ ಮೈಸೂರು ಝೂಗೆ ಬಂದ್ರು ಹೊಸ ಅತಿಥಿಗಳು..!

First Published Dec 16, 2019, 1:22 PM IST

ಮೈಸೂರಿನ ಮೃಗಾಲಯದಿಂದ ಜಿರಾಫೆ 8 ದಿನ ಪಯಣಿಸಿ ಅಸ್ಸಾಂನ ಗುವಾಹಟಿಗೆ ತಲುಪಿದ ಬೆನ್ನಲ್ಲೇ ಅಲ್ಲಿಂದ ಕೆಲವು ಹೊಸ ಅತಿಥಿಗಳು ಮೈಸೂರಿಗೆ ಬಂದಿದ್ದಾರೆ. ಘೇಂಡಾಮೃಗ, ಕರಿಚಿರತೆ ಸೇರಿ ಹಲವು ಹೊಸ ಅತಿಥಿಗಳು ಮೈಸೂರು ಝೂ ಸೇರಿಕೊಂಡಿವೆ.

ಚಿಂಪಾಂಚಿ ಜಾತಿಗೆ ಸೇರಿದ ಪ್ರಾಣಿಯನ್ನೂ ಗುವಾಹಟಿಯಿಂದ ಮೈಸೂರು ಮೃಗಾಲಯಕ್ಕೆ ತರಲಾಗಿದೆ.
undefined
ಗುವಾಹಟಿಯಿಂದ ಮೈಸೂರು ಮೃಗಾಲಯಕ್ಕೆ ಬಂದ ಹೂಲಾಕ್ ಗಿಬ್ಬನ್.
undefined
ಮೈಸೂರು ಮೃಗಾಲಯದಿಂದ ಗುವಾಹಟಿಗೆ ಕಳುಹಿಸಲಾಗಿರುವ ಗಂಡು ಜಿರಾಫೆ.
undefined
ಅಸ್ಸಾಂನ ಗುವಾಹಟಿಯಿಂದ ಮೈಸೂರು ಮೃಗಾಲಯಕ್ಕೆ ಬಂದ ಕರಿ ಚಿರತೆ.
undefined
ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಅಸ್ಸಾಂನ ಗುವಾಹಟಿಯಿಂದ ಮೈಸೂರು ಮೃಗಾಲಯ ತಲುಪಿದ ಘೇಂಡಾಮೃಗ.
undefined
ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ವಿಶೇಷ ಆಕರ್ಷಣೆ ಬಂದಿದ್ದು, ಕ್ರಿಸ್​ಮಸ್ ಹೊತ್ತಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.
undefined
ಕರಿಚಿರತೆಯೂ ಮೈಸೂರು ಮೃಗಾಲಯಕ್ಕೆ ಬಂದಿದ್ದು, 15 ದಿನಗಳ ಕಾಲ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿರಲಿದೆ.
undefined
click me!