ಮೈಸೂರು ರಾಜವಂಶದ ಕುಡಿಗೆ ವರ್ಧಂತಿ ಸಂಭ್ರಮ: ಪೋಟೋಗಳು

First Published Dec 15, 2019, 10:13 PM IST

ಮೈಸೂರು(ಡಿ. 15)  ರಾಜವಂಶಸ್ಥ ಯದುವೀರ್ ಪುತ್ರನಿಗೆ ವರ್ಧಂತಿ ಸಂಭ್ರಮ. ಮೈಸೂರು ಅರಮನೆಯಲ್ಲಿ ಆಧ್ಯವೀರ ನರಸಿಂಹರಾಜ ಒಡೆಯರವರ ವರ್ಧಂತಿ ಉತ್ಸವ ನಡೆಯಿತು.

ತುಂಬಾ ಸರಳವಾಗಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು.
undefined
ಫೇಸ್ ಬುಕ್ ಪುಟದಲ್ಲಿ ವರ್ಧಂತಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಒಡೆಯರ್.
undefined
ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ.
undefined
ಇದೇ ಮೊದಲ ಸಾರಿ ಸೋಶಿಯಲ್ ಮೀಡಿಯಾದಲ್ಲಿ ರಾಜಕುಮಾರ
undefined
click me!