ಕೊರೋನಾ ಪರೀಕ್ಷೆಗೆ ಸುಲಭವಾಗಿಸಲು ಫೀವರ್ ಕ್ಲಿನಿಕ್‌ ಆಗಿ ರಸ್ತೆಗಿಳಿದ KSRTC ಬಸ್..!

First Published Apr 25, 2020, 3:27 PM IST

ಕೊರೋನಾ ವೈರಸ್ ಪರೀಕ್ಷೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಹಳೆ ಬಸ್ಸೊಂದನ್ನ ಕೆಎಸ್‌ಆರ್‌ಟಿಸಿ ಆಧುನೀಕರಣಗೊಳಿಸಿ, ಅದನ್ನ ಸಂಚಾರಿ ಫೀವರ್‌ ಕ್ಲಿನಿಕ್‌ ಸೇವೆಗೆ ಇಳಿಸಲಾಗಿದೆ. ಫಿವರ್ ಕ್ಲಿನಿಕ್ ಗಳ ಮೂಲಕ ಹೆಚ್ಚು ಜನರನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆಧುನೀಕರಣಗೊಳಿಸಿದೆ.

ಫಿವರ್ ಕ್ಲಿನಿಕ್ ಗಳ ಮೂಲಕ ಹೆಚ್ಚು ಜನರನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರಿನಲ್ಲಿಪ್ರಯಾಣಿಕರ ಬಸ್ ಅನ್ನು ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಆಗಿ ಪರಿವರ್ತಿಸಲಾಗಿದೆ.
undefined
ಹಳೆ ಬಸ್ಸೊಂದನ್ನ ಕೆಎಸ್‌ಆರ್‌ಟಿಸಿ ಆಧುನೀಕರಣಗೊಳಿಸಿ, ಅದನ್ನ ಸಂಚಾರಿ ಫೀವರ್‌ ಕ್ಲಿನಿಕ್‌ ಸೇವೆಗೆ ಇಳಿಸಲಾಗಿದ್ದು, ಇದನ್ನು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಇಂದು ಈ‌ ಫೀವರ್‌‌ ಕ್ಲಿನಿಕ್‌ಗೆ ಚಾಲನೆ ನೀಡಿದರು.
undefined
ಈ ಸಂಚಾರಿ‌ ಫೀವರ್‌‌ ಕ್ಲಿನಿಕ್‌ ಬಸ್ಸಿನಲ್ಲಿ, ವೈದ್ಯಾಧಿಕಾರಿಗಳು, ನರ್ಸ್‌ಗಳು ಕೂರಲು ಚೇರ್, ಟೇಬಲ್, ಫ್ಯಾನ್ ಹಾಗೂ ರೋಗಿಗಳಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
undefined
ಇನ್ನು, ಮೆಡಿಸಿನ್ ಇಡಲು ಪ್ರತ್ಯೇಕ ಬಾಕ್ಸ್, ಕೈ ತೊಳೆಯಲು ಸಿಂಕ್, ಸ್ಯಾನಿಟೈಸರ್, ಸೋಪ್, ಕುಡಿಯುವ ನೀರಿನ ಪ್ರತ್ಯೇಕ ವ್ಯವಸ್ಥೆ ಈ ಬಸ್ಸಿನಲ್ಲಿದೆ.
undefined
ಕೊರೋನಾ ಪರೀಕ್ಷೆಗಾಗಿ ಬಸ್ಸನ್ನು ಆಧುನಿಕ ಮೊಬೈಲ್ ಫೀವರ್ ಕ್ಲಿನಿಕ್ ರೀತಿಯಲ್ಲಿ ಪರಿವರ್ತಿಸಲಾಗಿದೆ.
undefined
ಮೊಬೈಲ್ ಕ್ಲಿನಿಕ್'ನ್ನು ರೂ.50,000 ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಕೆಎಸ್ಆರ್'ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
undefined
ಕೊರೊನಾ ವೈರಸ್ ಪರೀಕ್ಷೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಈಗಾಗಲೇ ಮೈಸೂರು ನಗರದಲ್ಲಿ ಸುಮಾರು ಹತ್ತು ಕಡೆ ಫೀವರ್ ಕ್ಲಿನಿಕ್ ಗಳನ್ನು ಪ್ರಾರಂಭಿಸಿದೆ. ಇದೀಗ ಗ್ರಾಮೀಣ ಭಾಗಗಳಲ್ಲಿ.
undefined
ಬಸ್ಸಿನ ಹೊರಭಾಗದಲ್ಲಿ ಹೀಗಿದೆ ನೋಡಿ
undefined
click me!