ಬಿಬಿಎಂಪಿ ಅಧಿಕಾರಿಗಳ ಜೊತೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಚಿವರು

Kannadaprabha News   | Asianet News
Published : Sep 28, 2020, 01:50 PM ISTUpdated : Sep 28, 2020, 02:45 PM IST

ಬಿಬಿಎಂಪಿ ಅಧಿಕಾರಿಗಳ ಜೊತೆ ಮೇಲ್ಸೇತುವೆ  ಕಾಮಗಾರಿ ಪರಿಶೀಲಿಸಿದ ಸಚಿವರು. ರಾಜಾಜಿನಗರ ಕ್ಷೇತ್ರದ ಶಿವನಗರದ ಬಳಿ ನಿರ್ಮಾಣವಾಗುತ್ತಿರುವ ಮೇಲು ಸೇತುವೆ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲನೆ  

PREV
111
ಬಿಬಿಎಂಪಿ ಅಧಿಕಾರಿಗಳ ಜೊತೆ ಮೇಲ್ಸೇತುವೆ  ಕಾಮಗಾರಿ ಪರಿಶೀಲಿಸಿದ ಸಚಿವರು

ಬಿಬಿಎಂಪಿ ಅಧಿಕಾರಿಗಳ ಜೊತೆ ಮೇಲ್ಸೇತುವೆ  ಕಾಮಗಾರಿ ಪರಿಶೀಲಿಸಿದ ಸಚಿವರು

ಬಿಬಿಎಂಪಿ ಅಧಿಕಾರಿಗಳ ಜೊತೆ ಮೇಲ್ಸೇತುವೆ  ಕಾಮಗಾರಿ ಪರಿಶೀಲಿಸಿದ ಸಚಿವರು

211

ರಾಜಾಜಿನಗರ ಕ್ಷೇತ್ರದ ಶಿವನಗರದ ಬಳಿ ನಿರ್ಮಾಣವಾಗುತ್ತಿರುವ ಮೇಲು ಸೇತುವೆ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲನೆ

311

ಅಧಿಕಾರಿಗಳ ಜೊತೆ ಕಾಮಗಾರಿ ಪರಿಶೀಲನೆ ಮಾಡಿದ ಸಚಿವ ಸುರೇಶ್ ಕುಮಾರ್

411

ಬಿಬಿಎಂಪಿ ಆಡಳಿತ ಅಧಿಕಾರಿ ಶ್ರೀ ಗೌರವ್ ಗುಪ್ತ ಮತ್ತು ಆಯುಕ್ತರಾದ ಶ್ರೀ ಮಂಜುನಾಥ ಪ್ರಸಾದ್ ಭೇಟಿ

511

ಸುಮಾರು ಒಂದು ಗಂಟೆಗಳ ಕಾಲ ಕಾಮಗಾರಿ ಪರಿಶೀಲನೆ 

ಸುಮಾರು ಒಂದು ಗಂಟೆಗಳ ಕಾಲ ಕಾಮಗಾರಿ ಪರಿಶೀಲನೆ 

611

ವಿಳಂಬವಾಗುತ್ತಿರುವ ಈ ಕಾಮಗಾರಿ ಬಗ್ಗೆ ಇಬ್ಬರೂ ಅಧಿಕಾರಿಗಳ ವಿಷಾದ

711

 ಕೂಡಲೇ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ ಅಧಿಕಾರಿಗಳು

811

ಶಿವನಗರದ ಮೇಲು ಸೇತುವೆ ಕಾಮಗಾರಿ ಫೆಬ್ರವರಿ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ಭರವಸೆ

911

ಬಸವೇಶ್ವರ ನಗರ ಹಾಗೂ ಕೈಗಾರಿಕಾ ನಗರದ ಬಳಿ ನಿರ್ಮಾಣವಾಗುತ್ತಿರುವ ಮೇಲು ಸೇತುವೆ

1011

ಬಸವೇಶ್ವರ ನಗರ ಹಾಗೂ ಕೈಗಾರಿಕಾ ನಗರದ ಬಳಿ ನಿರ್ಮಾಣವಾಗುತ್ತಿರುವ ಮೇಲು ಸೇತುವೆಗಳು ಜುಲೈ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ನಗರ ಪಾಲಿಕೆಯ ಅಧಿಕಾರಿಗಳ ತೀರ್ಮಾನ 

1111

ಸುರೇಶ್ ಕುಮಾರ್ ಕರ್ನಾಟ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

click me!

Recommended Stories