ಮಾಸ್ಕ್ ಜಾಗೃತಿ ಮೂಡಿಸಿದ ಚಿತ್ರದುರ್ಗ ಪೊಲೀಸರಿಗೊಂದು ಸಲಾಂ

First Published Jun 18, 2020, 11:13 PM IST

ಚಿತ್ರದುರ್ಗ(ಜೂ. 18)  ಮಾಸ್ಕ್ ದಿನಾಚರಣೆ ಪ್ರಯುಕ್ತ  ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾಸ್ಕ್ ವಿತರಣೆ ಮಾಡಿದ್ದಾರೆ.  ಮಾಸ್ಕ್ ಧರಿಸದೇ ವಾಹನ ಚಲಾಯಿಸುವವರಿಗೆ ಮಾಸ್ಕ್ ನೀಡಿದ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

ವಾಹನ ಸವಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಾಕೀತು.
undefined
ಮಾಸ್ಕ್ ನೀಡಿ ಜನರ ಮೇಲೆ ಹೂ ಮಳೆ ಸುರಿಸಿದ ಪೊಲೀಸರು.
undefined
ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ವಿನೂತನ ಜಾಗೃತಿ ಮೂಡಿಸಿದ ಟ್ರಾಫಿಕ್
undefined
ಮಾಸ್ಕ್ ಧರಿಸಿ ಸಂಚರಿಸಿ ಎಂದು ಕೇಳಿಕೊಂಡ ಪೊಲೀಸರು.
undefined
ಕೊರೋನಾ ಜಾಗೃತಿ ಮೂಡಿಸಿದ ಪೊಲೀಸರು.
undefined
ರಸ್ತೆಯಲ್ಲಿ ಮಾಸ್ಕ್ ಧರಿಸದೇ ಓಡಾಡ್ತಿದ್ದ ಪುಟ್ಟ ಮಕ್ಕಳಿಗೂ ಮಾಸ್ಕ್‌ ನೀಡಿದ ಇನ್ಸ್‌ಪೆಕ್ಟರ್ ರೇವತಿ
undefined
ಮಾಸ್ಕ್ ವಿತರಣೆ
undefined
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದುನಮ್ಮ ಜವಾಬ್ದಾರಿ
undefined
click me!