ದಸರಾದಲ್ಲಿ ನವದುರ್ಗೆಯರ ಜೊತೆ ಶಾರದೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಶಾರದೆ
ಮಂಗಳೂರಿನ ದಸರಾದಲ್ಲಿ ನವದುರ್ಗೆಯರ ಜೊತೆ ಶಾರದೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಶಾರದೆ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿ ಫೋಟೋಶೂಟ್ ಗಳನ್ನು ಸಾಕಷ್ಟು ಯುವತಿಯರು ಮಹಿಳೆಯರು ಮಾಡಿಸಿಕೊಳ್ಳುತ್ತಾರೆ. ಈ ವರ್ಷದ ವಿಶೇಷ ಅಂದ್ರೆ ಓರ್ವ ಕ್ರಿಶ್ಚಿಯನ್ ಸಮುದಾಯದ ಯುವತಿ ಫೋಟೋಶೂಟ್ ಭಾಗವಹಿಸಿದ್ದಾರೆ.
29
ದಸರಾದಲ್ಲಿ ನವದುರ್ಗೆಯರ ಜೊತೆ ಶಾರದೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಶಾರದೆ
ದಸರಾದಲ್ಲಿ ಪ್ರಮುಖ ಭಾಗ ಅಂದರೆ ಅದು ಗಣಪತಿ, ನವದುರ್ಗೆಯರು ಮತ್ತು ಶಾರದೆ ಮೂರ್ತಿ. ಕುದ್ರೋಳಿ ದೇವಸ್ಥಾನದ ಸಭಾಭವನದ ಆವರಣದಲ್ಲಿರುವ ಸಭಾಭವನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳು ಅದೆಷ್ಟು ಸುಂದರ ಮತ್ತು ಮನಮೋಹಕ ಅಂದರೆ ಅದನ್ನು ನೋಡಿದವರು ವಾವ್ ಅನ್ನದೇ ಇರಲಾರರು. ನವದುರ್ಗೆಯರನ್ನು ಪ್ರಮುಖವಾಗಿ ಶಾರದೆ ವಿಗ್ರಹ ಅತ್ಯಕರ್ಷಣೆಯಾಗಿರುತ್ತದೆ.
39
ದಸರಾದಲ್ಲಿ ನವದುರ್ಗೆಯರ ಜೊತೆ ಶಾರದೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಶಾರದೆ
ಪ್ರತಿವರ್ಷ ವರ್ಷಕ್ಕೂ ಕೊಂಚ ವಿಭಿನ್ನ ಶೈಲಿಯಲ್ಲಿ ಮೂಡಿಬರುವ ಶಾರದೆ ಮೂರ್ತಿ ಸಾಕ್ಷಾತ್ ಶಾರದೆಯೇ ಧರೆಗಿಳಿದುಬಂದಂತೆ ಕಾಣುತ್ತಿತ್ತು. ಇದಷ್ಟು ಫೇಮಸ್ ಆಗಿದೆ ಅಂದ್ರೆ ಇದೇ ರೀತಿಯ ವೇಷ ಧರಿಸಿ ಫೋಟೊ ಶೂಟ್ ನ್ನು ಯುವತಿಯರು ಮತ್ತು ಮಹಿಳೆಯರು ಮಾಡಿಸಿಕೊಳ್ಳುತ್ತಿದ್ದಾರೆ.