ಮಹಿಳೆಯರೆದು ಅಸಭ್ಯ ವರ್ತನೆ : ದೇವರಾಣೆ ಹಾಕಿ ಹಿಗ್ಗಾಮುಗ್ಗಾ ಧರ್ಮದೇಟು

First Published | Oct 7, 2020, 1:36 PM IST

ಮಹಿಳೆಯರ ಮುಂದೆ ಅಸಭ್ಯ ವರ್ತನೆ ತೋರಿದ ಕಿಡಿಗೇಡಿಯೊಬ್ಬನಿಗೆ ಮೂವರು ಮಹಿಳೆಯರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ

ಮಹಿಳೆಯರ ಮುಂದೆ ಅಸಭ್ಯ ವರ್ತನೆ
ಕಿಡಿಗೇಡಿಯೊಬ್ಬನಿಗೆ ಮೂವರು ಮಹಿಳೆಯರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ
Tap to resize

ಮೈಲಾರ ಲಿಂಗನ ಮೇಲೆ ಆಣೆ ಮಾಡಿ ಹೊಡೆಸಿಕೊಂಡ
ಅಸಭ್ಯ ವರ್ತನೆಯಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆಯರು
ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಥಳಿಸಿದ ಮಹಿಳೆಯರು
ಕಾಲಿನಿಂದ ಜಾಡಿಸಿ ಒದ್ದು ಎಳೆದಾಡಿದ ಮಹಿಳೆಯರು
ಕಿಡಿಗೇಡಿ ವರ್ತನೆಯಿಂದ ತೀವ್ರ ನೊಂದಿದ್ದ ಮಹಿಳೆಯರು
ಮದ್ಯದ ಅಮಲಿನಲ್ಲಿದ್ದಂತೆ ಇದ್ದ ವ್ಯಕ್ತಿಗೆ ಮಹಿಳೆಯರ ಗೂಸಾ
ರೊಚ್ಚಿಗೆದ್ದ ಮಹಿಳೆಯರಿಂದ ಭರ್ಜರಿ ಏಟು ತಿಂದ ವ್ಯಕ್ತಿ
ನಾರಿಯರ ಕೈಗೆ ಸಿಕ್ಕಿ ಹಣ್ಣು ಗಾಯಿ ನೀರುಗಾಯಿ ಆದ
ಸಾಮಾಜಿಕ ಜಾಲತಾಣದಲ್ಲಿಯೂ ವಿಡಿಯೋ ವೈರಲ್

Latest Videos

click me!