ರಸ್ತೆ ಬದಿ ಟೀ ಸೇವಿಸಿದ ಮುಖಂಡ : ಇದು ಸಮಸ್ಯೆ ಅರಿವ ವೇದಿಕೆ ಎಂದ ನಾಯಕ

Suvarna News   | Asianet News
Published : Nov 06, 2020, 02:55 PM ISTUpdated : Nov 06, 2020, 03:00 PM IST

ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವರು ಹಾಗೂ ಜನನಾಯಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಜನರೊಂದಿಗೆ ಸಾಮಾನ್ಯರಂತೆ ಬೆರೆತು ರಸ್ತೆ ಬದಿಯ ಟೀ ಶಾಪ್ ನಲ್ಲಿ ಚಹಾ ಕುಡಿಯುತ್ತಾ ಸಾರ್ವಜನಿಕರ ಜೊತೆಯಲ್ಲಿ ಸಮಸ್ಯೆಗಳನ್ನು ಅಲಿಸುವುದರ ಮೂಲಕ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಹೊಸ ಅರ್ಥ ಕಲ್ಪಿಸಿದರು.

PREV
14
ರಸ್ತೆ ಬದಿ ಟೀ ಸೇವಿಸಿದ ಮುಖಂಡ : ಇದು ಸಮಸ್ಯೆ ಅರಿವ ವೇದಿಕೆ ಎಂದ ನಾಯಕ

ಪ್ರಧಾನಿ ನರೇಂದ್ರ ಮೋದಿರವರು ಕನಸು ಚಾಯ್ ಪೇ ಚರ್ಚಾ ಅಂದರೆ ಸಾರ್ವಜನಿಕರ ಸಮಸ್ಯೆ ಅರಿಯುವ ವೇದಿಕೆ . ಕಟ್ಟಾ ಸುಬ್ರಹ್ಮಣ್ಯ ನಾಯ್ಡು.
 
24

ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವರು ಹಾಗೂ ಜನನಾಯಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಜನರೊಂದಿಗೆ ಸಾಮಾನ್ಯರಂತೆ ಬೆರೆತು ರಸ್ತೆ ಬದಿಯ ಟೀ ಶಾಪ್ ನಲ್ಲಿ ಚಹಾ ಕುಡಿಯುತ್ತಾ ಸಾರ್ವಜನಿಕರ ಜೊತೆಯಲ್ಲಿ ಸಮಸ್ಯೆಗಳನ್ನು ಅಲಿಸುವುದರ ಮೂಲಕ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಹೊಸ ಅರ್ಥ ಕಲ್ಪಿಸಿದರು.
 
ಹೆಬ್ಬಾಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವರು ಹಾಗೂ ಜನನಾಯಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಜನರೊಂದಿಗೆ ಸಾಮಾನ್ಯರಂತೆ ಬೆರೆತು ರಸ್ತೆ ಬದಿಯ ಟೀ ಶಾಪ್ ನಲ್ಲಿ ಚಹಾ ಕುಡಿಯುತ್ತಾ ಸಾರ್ವಜನಿಕರ ಜೊತೆಯಲ್ಲಿ ಸಮಸ್ಯೆಗಳನ್ನು ಅಲಿಸುವುದರ ಮೂಲಕ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಹೊಸ ಅರ್ಥ ಕಲ್ಪಿಸಿದರು.
 
34

ಈ ಬಗ್ಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ ಬಡವರು, ಮಧ್ಯಮ ವರ್ಗದವರು ಚಹಾ ಅಂಗಡಿಯಲ್ಲಿ ಪ್ರತಿ ದಿನ ಕಾಪಿ,ಟೀ ಸವಿಯಲು ಬರುತ್ತಾರೆ .ಅಂತಹ ಕಡೆಗಳಲ್ಲಿ ಅವರನ್ನು ಮುಕ್ತವಾಗಿ ಭೇಟಿ ಮಾಡಿ ,ಸಮಸ್ಯೆಗಳನ್ನು ಅಲಿಸಿ ಅವರೊಂದಿಗೆ ಬೆರತೆರೆ ಮಾತ್ರ ಜನಸಾಮಾನ್ಯರ ಕಷ್ಟಗಳನ್ನು ಆಲಿಸಲು ಸಾಧ್ಯ. ಅದರಿಂದ ಚಾಯ್ಪೇಚರ್ಚಾ ಕಾರ್ಯಕ್ರಮಕ್ಕೆ ಒಂದು ಹೊಸ ಅರ್ಥ ಕಲ್ಪಿಸುವ ಸಲುವಾಗಿ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರ ಬೆರೆತು ಅವರ ಸಂಕಷ್ಟ ಆಲಿಸುವ ಮಹದಾಸೆ ನನ್ನದಾಗಿತ್ತು.

44

ಅದರಿಂದ ಸ್ಥಳೀಯ ಜನರೊಂದಿಗೆ ಬೆರೆತು ಕಾಫಿ ಸವಿಯುತ್ತ ಅವರ ಸಂಕಷ್ಟ ಆಲಿಸಿದ್ದು ನನ್ನ ಮನಸ್ಸಿಗೆ ಹಿತ ನೀಡಿತ್ತು. ಜನರು ತಮ್ಮ ಬಳಿ ಹಂಚಿಕೊಂಡ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

click me!

Recommended Stories