ಕಲಬುರಗಿ: ಚಿಂಚೋಳಿಯಲ್ಲಿ ನವಜಾತ ಶಿಶು ಪತ್ತೆ

First Published | Aug 22, 2020, 11:46 AM IST

ಕಲಬುರಗಿ(ಆ.22): ಹಳ್ಳದ ಬಳಿ ನವಜಾತ ಶಿಶುವೊಂದು ಪತ್ತೆಯಾದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಸದ್ಯ ಮಗುವನ್ನ ಸ್ಥಳೀಯರು ರಕ್ಷಿಸಿ, ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಶಿಶುವನ್ನು ದಾಖಲಿಸಿದ್ದಾರೆ. 

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶಿಶು ಪತ್ತೆ
ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಬಳಿ ನವಜಾತ ಶಿಶು ಬಿಟ್ಟು ಹೋಗಿರುವ ಹೆತ್ತವರು
Tap to resize

ಶಿಶು ಅಳುವದನ್ನು ಕೇಳಿ ರಕ್ಷಿಸಿದ ರಟಕಲ್ ಗ್ರಾಮದ ನಿವಾಸಿಗಳು
ರಟಕಲ್ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಶಿಶು ದಾಖಲಿಸಿದ ಸ್ಥಳೀಯರು

Latest Videos

click me!