ಬಾಗಲಕೋಟೆ: ಕೊರೋನಾ ನಿಗ್ರಹಕ್ಕೆ ಹೋಮ ಹವನ

First Published | May 2, 2021, 12:50 PM IST

ಬಾಗಲಕೋಟೆ(ಮೇ.02): ಮಹಾಮಾರಿ ಕೊರೋನಾ ನಿಗ್ರಹಕ್ಕೆ ಅರ್ಚಕರು ಹೋಮ ಹವನದ ಮೊರೆ ಹೋಗಿದ್ದಾರೆ. ಹೌದು, ನಗರದ ಕಿಲ್ಲಾ ಗಲ್ಲಿಯಲ್ಲಿರುವ ಕೊತ್ತಲೇಶ್ವರ ದೇವಾಲಯದಲ್ಲಿ ಅರ್ಚಕರು ನರಸಿಂಹ ಹೋಮವನ್ನ ನಡೆಸಿದ್ದಾರೆ. ಸೀಮಿತವಾಗಿ ಐದಾರು ಜನ ಅರ್ಚಕರು ಮಾತ್ರ ಹೋಮ ಹವನವನ್ನ ಮಾಡಿದ್ದಾರೆ. 

ಬಾಗಲಕೋಟೆಯ ಕೊತ್ತಲೇಶ್ವರ ದೇವಾಲಯದಲ್ಲಿ ನಡೆದ ನರಸಿಂಹ ಹೋಮ
ವಿಪ್ರ ಕೇಸರಿ ಟ್ರಸ್ಟ್ ವತಿಯಿಂದ ನಡೆದ ನರಸಿಂಹ ಹೋಮ ಹವನ
Tap to resize

ಅರ್ಚಕ ವಿನಾಯಕ ತಾಳಿಕೋಟಿ ನೇತೃತ್ವದಲ್ಲಿ ನಡೆದ ನರಸಿಂಹ ಹೋಮ
ಮುಖಕ್ಕೆ ಮಾಸ್ಕ್ ಧರಿಸಿ ಐದಾರು ಜನ ಅರ್ಚಕರಿಂದ ನಡೆದ ಮಂತ್ರೋಚ್ಛಾರ ಪಠಣ
ಬೇಗ ಮಹಾಮಾರಿ ಕೊರೋನಾ ತೊಲಗಿ ಭಕ್ತ ಕುಲದ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿದ ಅರ್ಚಕರು

Latest Videos

click me!