ಉತ್ತರ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ: ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ

First Published | Aug 5, 2020, 12:03 PM IST

ಕಾರವಾರ(ಆ.05): ಉತ್ತರ ಕನ್ನಡ ಜಿಲ್ಲಾದ್ಯಂತ ವರುಣನ ಅರ್ಭಟ ಜೋರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. 

ಭಾರೀ ಮಳೆಗೆ ಗಂಗಾವಳಿ ತೀರ ಪ್ರದೇಶ ಸಂಪೂರ್ಣ ಜಲಾವೃತ
ನೀರಿನಲ್ಲಿ ಕಾರು ಸಿಲುಕಿಕೊಂಡಿದ್ದರಿಂದ ಪರದಾಡುತ್ತಿರುವ ಜನರು
Tap to resize

ಶೇವಕಾರ, ಕೈಗಡಿ ಸೇರಿದಂತೆ ಮತ್ತಿತರ ಕಡೆ ತೋಟ, ಗದ್ದೆಗಳಿಗೆ ನುಗ್ಗಿದ ನೀರು
ಮೈದುಂಬಿ ಹರಿಯುತ್ತಿರುವ ಗಂಗಾವಳಿ ನದಿ
ಸೇತುವೆ ಮೇಲೆ ಹರಿಯುತ್ತಿರುವ ನೀರು, ಜನರ ಪರದಾಟ
ಅಡಿಕೆ ತೋಟಕ್ಕೆ ನುಗ್ಗಿದ ನದಿ ಗಂಗಾವಳಿ ನದಿ ನೀರು
ನಿರಂತರ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ
ಜಮೀನುಗಳಿಗೆ ನುಗ್ಗಿದ ನೀರು, ಆತಂಕದಲ್ಲಿ ರೈತಾಪಿ ಜನ

Latest Videos

click me!