ಭಾರೀ ಮಳೆ : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ

First Published | Sep 20, 2020, 2:13 PM IST

ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉಡುಪಿಯಲ್ಲಿ ಭಾರೀ ಮಳೆಯಿಂದ ನೀರು ನುಗ್ಗುದ್ದು, ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. 

ಉಡುಪಿಯಲ್ಲಿ ಭಾರೀ ಮಳೆ
ಮುಳುಗಿದ ಕೃಷ್ಣ ಮಠದ ಆವರಣ
Tap to resize

ಮಳೆಯಿಂದ ಪ್ರವಾಹ ರೀತಿಯ ವಾತಾವರಣ
ಕೃಷ್ಣ ಮಠದ ಆವರಣಕ್ಕೆ ನುಗ್ಗಿರುವ ನೆರೆ ವೀಕ್ಷಿಸುತ್ತಿರುವ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ
ರಾಜ್ಯದ ಹಲವೆಡೆ ಭಾರೀ ಮಳೆ

Latest Videos

click me!