ಕಂಗೆಟ್ಟ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದ ಆಯುಕ್ತ ಕಮಲ್ ಪಂಥ್

First Published | Sep 20, 2020, 1:11 PM IST

ಕೊರೋನಾದಿಂದ ಜನಜೀವನವೇ ಏರುಪೇರಾಗಿದ್ದು, ಇದರಿಂದ ಕಂಗೆಟ್ಟ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಆತ್ಮಸ್ಥೈರ್ಯ ತುಂಬಿದ್ದಾರೆ.

ಕಂಗೆಟ್ಟ ಸಿಬ್ಬಂಧಿಗಳಿಗೆ ಆತ್ಮಸ್ಥೈರ್ಯ ತುಂಬಿದ ಆಯುಕ್ತ ಕಮಲ್ ಪಂಥ್
ಕೊರೊನಾ ವಾರಿಯರ್ಸ್‌ ಗೆ ಸಾಥ್ ನೀಡಿದ ಕಮಲ್ ಪಂಥ್
Tap to resize

ಕೆಲಸದ ವೇಳೆ ಕೊರೊನಾ ಗೆ ತುತ್ತಾದ ಪೊಲೀಸ್ ಸಿಬ್ಬಂಧಿಗಳು
ಪೊಲೀಸ್ ಸಿಬ್ಬಂಧಿಗಳಿಗೆ ಆತ್ಮಸ್ತೈರ್ಯ ತುಂಬಿದ ನಗರ ಪೊಲೀಸ್ ಆಯುಕ್ತ
ನಿಮ್ಮೊಂದಿಗೆ ನಾವಿದ್ದೇವೆ ಯಾರೂ ಭಯ ಪಡುವ ಅಗತ್ಯ ಇಲ್ಲವೆಂದು ಧೈರ್ಯ ತುಂಬಿದ ಪಂಥ್
ಎಲ್ಲರೂ ಒಂದೇ ಇಲ್ಲಿ ಒಟ್ಟಿಗೆ ಕೆಲಸಮಾಡೋಣ ಎಂದು ಮನೋಬಲ ಹೆಚ್ಚಿಸಿದ ಪಂಥ್
ಸಭೆ ನಡೆಸಿ ಧೈರ್ಯ ಹೇಳಿದ ನಗರ ಪೊಲೀಸ್ ಆಯುಕ್ತ ಪಂಥ್
ಆಯುಕ್ತರ ಕಚೇರಿಯಲ್ಲಿ ನೂರಾರು ಕೊರೋನಾ ಸಿಬ್ಬಂಧಿಗಳು ಭಾಗಿ
ಸಂಪೂರ್ಣ ವಿಶ್ವವನ್ನೇ ಕಂಗೆಡಿಸಿದ ಮಹಾಮಾರಿ ಕೊರೋನಾ
ವಾರಿಯರ್ಸ್‌ಗೆ ಧೈರ್ಯ ತುಂಬಿ, ಕೆಲಸಕ್ಕೆ ಮೆಚ್ಚುಗೆ

Latest Videos

click me!