ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಅಬಕಾರಿ ಹಾಗೂ ಪೊಲೀಸರು
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದ ಘಟನೆ
ದಾಳಿ ವೇಳೆ 8 ಲೀಟರ್ ಕಳ್ಳಬಟ್ಟಿ, 240 ಲೀಟರ್ ಕೊಳೆ ವಶಪಡಿಸಿಕೊಂಡ ಪೊಲೀಸರು
ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ
ಇಬ್ಬರು ಮಹಿಳೆಯರು ಸೇರಿ ಓರ್ವ ವ್ಯಕ್ತಿ ನಡಿಸುತ್ತಿದ್ದ ಕಳ್ಳಬಟ್ಟಿ ದಂಧೆ
ಡಾ. ಆಶಾ ಅಬಕಾರಿ ಉಪ ನಿರ್ದೇಶಕರು ಮತ್ತು ಆಡೂರ ಠಾಣೆಯ ಪಿ.ಎಸ್.ಐ ಅಂಜನಪ್ಪ ನೇತೃತ್ವದಲ್ಲಿ ದಾಳಿ
Suvarna News