ಪಿಯುಸಿ ತರಗತಿ ಆರಂಭಿಸಬೇಕು, ಪಬ್ಲಿಕ್ ಸ್ಕೂಲ್‌ಗೆ ಉನ್ನತೀಕರಿಸಬೇಕು ಇತ್ಯಾದಿ ಬೇಡಿಕೆಗಳ ಪಟ್ಟಿಯನ್ನು ಹಾಜಬ್ಬ ಅವರು ಸಚಿವ ಸುರೇಶ್ ಕುಮಾರ್‌ಗೆ ಸಲ್ಲಿಸಿದರು.

29
ಹಾಜಬ್ಬ ಅವರ ಮನವಿ ಸ್ವೀಕರಿಸಿದ ಸುರೇಶ್ ಕುಮಾರ್ ಅವರು, ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

39
ಹಾಜಬ್ಬರ ಕೈಹಿಡಿದುಕೊಂಡು ಶಾಲೆಯ ಕಚೇರಿಗೆ ಕರೆದುಕೊಂಡು ಬಂದ ಸಚಿವ ಸುರೇಶ್ ಕುಮಾರ್ ಅವರು, ತನ್ನ ಜೊತೆಯೇ ಕುಳಿತುಕೊಳ್ಳುವಂತೆ ಹೇಳಿದರು.

49
ಸಚಿವ ಸುರೇಶ್ ಕುಮಾರ್, ನನ್ನ ಆರು ತಿಂಗಳ ಸಚಿವಗಿರಿ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿರುವುದು ಅಚ್ಚಳಿಯದೆ ನಿಲ್ಲಲಿದೆ ಎಂದು ಮೆಚ್ಚುಗೆಯ ಮಾತನಾಡಿದರು.

59
ಪದ್ಮಶ್ರೀ ಪ್ರಶಸ್ತಿಗೆಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹಾಜಬ್ಬ ಅವರನ್ನು ಸಚಿವ ಸುರೇಶ್ ಕುಮಾರ್ ಅವರು ಕಾರಿನಿಂದ ಇಳಿಯುತ್ತಲೇ ಹೂಗುಚ್ಛವನ್ನು ಪಡೆದು ಹೆಗಲಿಗೆ ಕೈಹಾಕಿಕೊಂಡು ಮುನ್ನಡೆದರು. ಭಾಜನರಾದ ಹಾಜಬ್ಬ ಅವರನ್ನು ಸಚಿವ ಸುರೇಶ್ ಕುಮಾರ್ ಅವರು ಕಾರಿನಿಂದ ಇಳಿಯುತ್ತಲೇ ಹೂಗುಚ್ಛವನ್ನು ಪಡೆದು ಹೆಗಲಿಗೆ ಕೈಹಾಕಿಕೊಂಡು ಮುನ್ನಡೆದರು.

69
ಸಚಿವ ಸುರೇಶ್ ಕುಮಾರ್ ಅವರು ಸರ್ಕಾರದ ಪರವಾಗಿ ಹಾಜಬ್ಬ ಅವರನ್ನು ಗೌರವಿಸಿದರು.

79
ಶಿಕ್ಷಣ ಸಚಿವರು ಹಾಗೂ ಹರೇಕಳ ಹಾಜಬ್ಬ ಖುಷಿಯ ಕ್ಷಣಗಳು

89
ತಾನು ನಿರ್ಮಿಸಿದ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್‌ಗೆ ಬೆಳಗ್ಗೆ ಬಂದು ಬಾಗಿಲು ತೆರೆಯುವುದು ಹಾಗೂ ಸಂಜೆ ಆಗಮಿಸಿ ಬಾಗಿಲು ಮುಚ್ಚುವ ಕೆಲಸವನ್ನು ಸ್ವತಃ ಹಾಜಬ್ಬರೇ ಮಾಡುತ್ತಾರೆ.