ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರಿಟ್ಟ ಖ್ಯಾತ ವೈದ್ಯ...!

First Published | May 31, 2021, 12:29 PM IST

ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಡಾ.ಕಿರಣ್ ತೋಟಂಬೈಲ್ ಕೋವಿಡ್ ಲಸಿಕೆಗಳ ಹೆಸರನ್ನು ಇಟ್ಟಿದ್ದಾರೆ.

Dr Kiran Named Covid Vaccine Name For Pet Dog And Cat  snr
ಮುದ್ದಿನ ನಾಯಿ ಹಾಗೂ ಬೆಕ್ಕಿನ ಮರಿಗೆ ವ್ಯಾಕ್ಸಿನ್ ಹೆಸರಿಟ್ಟ ಖ್ಯಾತ ವೈದ್ಯ...! ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಕರೋನ ವ್ಯಾಕ್ಸಿನ್ ಹೆಸರು...!
ಸೈಬೀರಿಯನ್ ಹಸ್ಕಿ ನಾಯಿಗೆ ಕೋವಿಶೀಲ್ಡ್ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಕೋವ್ಯಾಕ್ಸಿನ್ ಹೆಸರು
Tap to resize

ಪ್ರೀತಿಯ ನಾಯಿ ಹಾಗೂ ಬೆಕ್ಕಿನ ಮರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಅಂತ ಹೆಸರು...!
ಡಾಕ್ಟರ್ ಕಿರಣ್ ತೋಟಂಬೈಲ್ ರಿಂದ ತಮ್ಮ ನಾಯಿಮರಿ ಹಾಗೂ ಬೆಕ್ಕಿಗೆ ವ್ಯಾಕ್ಸಿನ್ ಹೆಸರು...!
ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರೋ ಡಾಕ್ಟರ್ ಕಿರಣ್ ತೋಟಂಬೈಲ್,ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ. ಉಪೇಂದ್ರ ಅಭಿನಯದ ಐಲವ್ಯೂ ಸಿನಿಮಾಗೆ ಸಂಗೀತ ನಿರ್ದೇಶನ ,ಚಿ.ತು ಯುವಕರ ಸಂಘ, ಒಲವೇ ಮಂದಾರ-2 ಸಿನಿಮಾಗೆ ನಿರ್ದೇಶನ
ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಕರೋನ ವಾರಿಯರ್ ಆಗಿ ವೈದ್ಯ ವೃತ್ತಿಯಲ್ಲಿ ನಿರತರಾಗಿರೋ ವೈದ್ಯ ಕಿರಣ್ ತೋಟಂಬೈಲ್
ಮುದ್ದಿನ ಬೆಕ್ಕು ನಾಯಿಗೆ ಲಸಿಕೆಯ ಹೆಸರು

Latest Videos

click me!