ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮನ: ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು

Suvarna News   | Asianet News
Published : Feb 20, 2020, 12:45 PM ISTUpdated : Feb 20, 2020, 12:50 PM IST

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನರೆವೇರಿದ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ| ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ| ಎರಡನೇ ದಿನ ಭಕ್ತರಿಂದ ದೀಡ್‌ ನಮಸ್ಕಾರ| 

PREV
16
ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮನ: ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು
ದೂರದ ಊರುಗಳಿಂದ ಕೊಟ್ಟೂರೇಶ್ವರ ಜಾತ್ರೆಗೆ ಆಗಮಿಸುತ್ತಿರುವ ಭಕ್ತವೃಂದ

26
ಕಾಲ್ನಡಿಯ ಮೂಲಕ ಸುಕ್ಷೇತ್ರ ಕೊಟ್ಟೂರಿಗೆ ಆಗಮಿಸುತ್ತಿರುವ ಭಕ್ತರು

36
ಜಾತ್ರೆಯ ಎರಡನೇ ದಿನವೂ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಜನ

46
ಹೊಂಡದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತರು

56
ಕೊಟ್ಟೂರೇಶ್ವರ ಸ್ವಾಮಿಗೆ ದೇವದಾಸಿ ಯುವತಿಯಿಂದ ಕಳಸದಾರತಿ

66
ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿ ಇಟ್ಟು ಸಂಭ್ರಮಪಟ್ಟ ಭಕ್ತರು

click me!

Recommended Stories