ಜಗಳೂರು ತಾಲೂಕು ಆಸ್ಪತ್ರೆಯ ಸಮೀಪದ ಕಸದ ತಿಪ್ಪೆಯಲ್ಲಿ ಪತ್ತೆಯಾದ ಕೋವಿಡ್ ಲಸಿಕೆಯ ವಯಲ್‌ಗಳು
ಕೋವಿಶೀಲ್ಡ್ ಲಸಿಕೆಯ 17 ವಯಲ್ ಗಳು ಪತ್ತೆ, 17 ವಯಲ್‌ಗಳಲ್ಲಿ ಒಂದನ್ನು ಮಾತ್ರ ಬಳಸಲಾಗಿದೆ ಉಳಿದಂತೆ ತುಂಬಿರುವ ಲಸಿಕೆ ಪತ್ತೆ
ಕನಿಷ್ಟ 170 ಜನರಿಗೆ ನೀಡಬಹುದಾಗಿದ್ದ ಲಸಿಕೆ ವಯಲ್‌ಗಳು, ಬೇಜವಾಬ್ದಾರಿಯಿಂದ ಅರೆಬರೆ ಬಳಸಿದ ವಯಲ್ ಎಸೆದಿರುವುದಕ್ಕೆ ಸಾರ್ವಜನಿಕರ ಆಕ್ರೋಶ
ಈ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ
ತಪ್ಪು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸ್ಪಷ್ಟನೆ
Suvarna News