ಮಡಿಕೇರಿಯಲ್ಲಿ ಕೂರ್ಗ್ ಇನ್ಟಿಟ್ಯೂಶನ್ ಆಫ್ ಹಾಸ್ಪಿಟಾಲಿಟಿ ಸೈನ್ಸ್ ಸಂಸ್ಥೆ ಆಯೋಜಿಸಿದ್ದ ಫುಡ್ ಫೆಸ್ಟ್ ಎಲ್ಲರ ಗಮನ ಸೆಳೆಯಿತು.
ವಿವಿಧ ಬಗೆಯ ಆರೋಗ್ಯಯುತ ಹಾಗೂ ರುಚಿಕರವಾದ ಅಡುಗೆ ಆಕರ್ಷಕವಾಗಿ ಜೋಡಿಸಿಡಲಾಗಿತ್ತು.
ಸಂಸ್ಥೆಯ ವಿದ್ಯಾರ್ಥಿಗಳು ಅಡುಗೆ ತಯಾರಿಯಲ್ಲಿ ತೊಡಗಿರುವುದು.
ಆಹಾರ ತಯಾರಿಸುವಷ್ಟೇ ಕಾಳಜಿಯಿಂದ ಅಚ್ಚುಕಟ್ಟಾಗಿ ಜೋಡಿಸಲಾದ ಆಹಾರ ಪದಾರ್ಥಗಳು.
ರುಚಿಕರವಾದ ಹಣ್ಣು ಹಂಪಲುಗಳನ್ನು ನೀಟಾಗಿ ತುಂಡರಿಸಿ ಜೋಡಿಸಿಡಲಾಗಿತ್ತು.
ಫೆಸ್ಟ್ ಆಗಮಿಸಿ ವಿವಿಧ ಖಾದ್ಯದ ಸವಿಯನ್ನು ಸವಿದ ಜನ
ಫುಡ್ ಫೆಸ್ಟ್‌ಗೆ ಸಂಪೂರ್ಣ ತಯಾರಿಯೊಂದಿಗೆ ಸಿದ್ದರಾಗಿದ್ದ ಸಂಸ್ಥೆಯ ವಿದ್ಯಾರ್ಥಿಗಳು.
ಶಾಖಾಹಾರಿ ಖಾದ್ಯಗಳನ್ನೂ ತಯಾರಿಸಲಾಗಿದ್ದು, ಆಕರ್ಷಕವಾಗಿ ಜೋಡಿಸಿಡಲಾಗಿತ್ತು.
ಪಕ್ಕಾ ಪ್ರೊಫೆಷನಲ್‌ಗಳಂತೆ ಆಹಾರ ಸಿದ್ಧಪಡಿಸಿ ಪ್ರಸ್ತುವ ಪಡಿಸಿದ ವಿದ್ಯಾರ್ಥಿಗಳ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.
ಆರೋಗ್ಯಕರ ಹಾಗೂ ರುಚಿಕರವಾಗಿರುವ ಆಹಾರದ ಸರಳ ರೆಸಿಪಿಗಳನ್ನು ಮಾಡಲಾಗಿತ್ತು.
ತಾವು ತಯಾರಿಸಿದ ಖಾದ್ಯಗಳೊಂದಿಗೆ ವಿದ್ಯಾರ್ಥಿಗಳು.
ವಿಶೇಷವಾಗಿ ಗ್ರಿಲ್ಡ್ ಹಾಗೂ ಸ್ಮೋಕಿ ಖಾದ್ಯಗಳನ್ನೂ ತಯಾರಿಸಲಾಗಿತ್ತು.