ಬೇಕಂತಲೇ ರೂಲ್ಸ್ ಬ್ರೇಕ್ ಮಾಡೋರಿಗೆ ಬೆಂಗ್ಳೂರು ಟ್ರಾಫಿಕ್ ಪೊಲೀಸ್‌ ಹೊಸ ತಂತ್ರ

First Published | Nov 27, 2019, 4:51 PM IST

ಟ್ರಾಫಿಕ್‌ ನಿಯಂತ್ರಣ ಸವಾಲಿನ ಕೆಲಸವಾಗಿದೆ, ಅದರಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್‌ ಅಂತೂ ಮಿತಿ ಮೀರಿ ಹೋಗಿದೆ. ಇದನ್ನು ಸರಿದೂಗಿಸಲು ಬೆಂಗಳೂರು ಟ್ರಾಫಿಕ್ ಪೊಲೀಸ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ, ಟ್ರಾಫಿಕ್ ಸಮಸ್ಯೆಯನ್ನು ಹತೋಟಿಗೆ ತರಲು ಸಂಚಾರಿ ಪೊಲೀಸರ ಸಂಖ್ಯೆಯೂ ಸಹ ಕಡಿಮೆ ಇದೆ. 

 ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಪೇದೆ ಇದ್ರೆ ಮಾತ್ರ ವಾಹನ ಸವಾರರು ಸರಿಯಾಗಿ ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ.  ಈ ಹಿನ್ನೆಲಯಲ್ಲಿ ಬೇಕಂತ ರೂಲ್ಸ್ ಫಾಲೋ ಮಾಡದ ಕಿಡಿಗೇಡಿಗಳಿಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್‌ ಹೊಸ ತಂತ್ರ ರೂಪಿಸಿದೆ. ಏನದು..? ಕೆಳಗೆ ಒಂದೊಂದೇ ಫೋಟೋ ಮೂಲಕ ಮಾಹಿತಿ ನೀಡಲಾಗಿದೆ ನೋಡಿ.....

ಸುಗಮ ಸಂಚಾರಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ರಿಂದ ವಿನೂತನ ಯಾರ್ಯ
ಟ್ರಾಫಿಕ್ ಪೇದೆ ಪ್ರತಿರೂಪದ ಗೊಂಬೆ ನಿಲ್ಲಿಸಿ ಟ್ರಾಫಿಕ್ ಕಂಟ್ರೋಲ್
Tap to resize

ಪ್ರಮುಖ ನೋ ಎಂಟ್ರಿಗಳಲ್ಲಿ ಟ್ರಾಫಿಕ್ ಪೇದೆ ಗೊಂಬೆ
ಟ್ರಾಫಿಕ್ ಪೇದೆಗಳಿರುವ ಕಡೆಯಲ್ಲಿ ಮಾತ್ರ ರೂಲ್ಸ್ ಪಾಲಿಸುತ್ತಿರುವ ವಾಹನ ಸವಾರರು
ಒಂದು ದಿನ ಟ್ರಾಫಿಕ್ ಗೊಂಬೆ ಮತ್ತೊಂದು ದಿನ ಟ್ರಾಫಿಕ್ ಪೇದೆ ನೋ ಎಂಟ್ರಿಗಳಲ್ಲಿ ಕೆಲಸ
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ವಿನೂತನ ಪ್ರಯತ್ನ
ಟ್ರಾಫಿಕ್ ಸಮಸ್ಯೆಯನ್ನು ಹತೋಟಿಗೆ ತರಲು ಸಂಚಾರಿ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ಈ ಪೇದೆ ಗೊಂಬೆ
ಸಂಚಾರಿ ಪೊಲೀಸ್ ಯಾವ ರೀತಿ ಡ್ರೇಸ್ ಕೋಡ್ ನಲ್ಲಿರುತ್ತಾರೋ ಅದೇ ರೀತಿ ಸೇಮ್ ಟು ಸೇಮ್ ಗೊಂಬೆ ಸಹ ಇರಲಿದೆ.
ಟ್ರಾಫಿಕ್ ರೂಲ್ಸ್ ಫಾಲೋ ಮಾಡುವ ಬಗ್ಗೆ ಈಗಾಗಲೇ ಹಲವು ರೀತಿಯಲ್ಲಿ ಜಾಗೃತಿ. ಜತೆಗೆ ಇದೊಂದು ಹೊಸ ಪ್ರಯತ್ನ

Latest Videos

click me!