ಹುಬ್ಬಳ್ಳಿಯಲ್ಲಿ ಸಿಎಂ ಮರಿ ಮೊಮ್ಮಗಳ ನಾಮಕರಣ: BSY ಭಾಗಿ

First Published | Feb 10, 2020, 11:52 AM IST

ಮರಿ ಮೊಮ್ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ| ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮ|ಯಡಿಯೂರಪ್ಪ ಮರಿ ಮೊಮ್ಮಗಳ ಹೆಸರು ನೈರಾ|

ಮರಿ ಮೊಮ್ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮ
Tap to resize

ಮಗಳು ಪದ್ಮಾವತಿ ಹಾಗೂ ಅಳಿಯ ವಿರೂಪಾಕ್ಷಪ್ಪ ಮಗನ ಮಗಳ ನಾಮಕರಣ
ಶಶಿಧರ ಯಮಕನಮರಡಿ ಮಗಳ ನಾಮಕರಣ ಸಮಾರಂಭ
ಕುಟುಂಬಸ್ಥರ ಜತೆ ಕೆಲಕ್ಷಣ ಕಳೆದ ಮುಖ್ಯಮಂತ್ರಿ BSY
ಕೆಲಸದ ಒತ್ತಡದ ನಡುವೆಯೂ ಕುಟುಂಬಸ್ಥರಿಗೆ ಸಮಯ ಮೀಸಲಿಟ್ಟ ಬಿಎಸ್‌ವೈ
ಸಮಾರಂಭಕ್ಕೆ ಖಾಸಗಿ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿತ್ತು
ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡ ಯಡಿಯೂರಪ್ಪ ಕುಟುಂಬಸ್ಥರು
ಯಡಿಯೂರಪ್ಪ ಮರಿ ಮೊಮ್ಮಗಳ ಹೆಸರು ನೈರಾ

Latest Videos

click me!