ಕೊರೋನಾ ವಾರಿಯರ್ಸ್‌ಗೆ ಔತಣಕೂಟ: ಸಚಿವರ ವಿರುದ್ಧ ಸರ್ಕಾರಕ್ಕೆ ದೂರು

Suvarna News   | Asianet News
Published : Jun 09, 2020, 02:43 PM ISTUpdated : Jun 09, 2020, 02:56 PM IST

ಕೊರೋನಾ ವಾರಿಯರರ್ಸ್‌ಗೆ ಕೊಡಗು ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಔತಣ ಕೂಟ ಏರ್ಪಡಿಸಿರುವ ಬಗ್ಗೆ ಇದೀಗ ಸರ್ಕಾರಕ್ಕೆ ದೂರು ನೀಡಲಾಗಿದೆ. ಇಲ್ಲಿವೆ ಫೋಟೋಸ್

PREV
113
ಕೊರೋನಾ ವಾರಿಯರ್ಸ್‌ಗೆ ಔತಣಕೂಟ: ಸಚಿವರ ವಿರುದ್ಧ ಸರ್ಕಾರಕ್ಕೆ ದೂರು

ಕೊಡಗು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿರುದ್ಧ ಸರ್ಕಾರಕ್ಕೆ ದೂರು ನೀಡಲಾಗಿದೆ.

213

ಮಡಿಕೇರಿಯ ವಕೀಲ ಕೃಷ್ಣಮೂರ್ತಿ ಎಂಬವರು ಸಚಿವರ ವಿರುದ್ಧ ದೂರು ಸಲ್ಲಿಸಿದ್ದಾರೆ.

313

ಪೊಲೀಸ್ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಕೊರೋನಾ ವಾರಿಯರ್ಸ್ ಔತಣ ಕೂಟದಲ್ಲಿ ಭಾಗವಹಿಸಿದ್ದರು

413

ಕೊರೊನಾ ವಾರಿಯರ್ಸ್‌ಗಾಗಿ ಔತಣ ಕೂಟ ಆಯೋಜನೆ ಮಾಡಲಾಗಿತ್ತು.

513

ಬಹುತೇಕ ಎಲ್ಲ ಪೊಲೀಸ್ ಸಿಬ್ಬಂದಿಯೂ ಔತಣಕೂಟದಲ್ಲಿ ಭಾಗಿಯಾಗಿದ್ದರು.

613

ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸೋಮಣ್ಣ ಔತಣ ಕೂಟದಲ್ಲಿ

713

ಸರ್ಕಾರದ ನಿಯಮ ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆರೋಪಿಸಲಾಗಿದೆ.

813

ಮಡಿಕೇರಿಯ ಕೊಡವ ಸಮಾಜ ಹಾಗೂ ಮೆಡಿಕಲ್‌ ಕಾಲೇಜಿನಲ್ಲಿ ಔತಣ ಕೂಟ ನಡೆದಿತ್ತು.

913

ಜೂ.5 ರಂದು ಕಾರ್ಯಕ್ರಮ ನಡೆದಿದ್ದು, ಉಸ್ತುವಾರಿ ಸಚಿವ ವಿ. ಸೋಮಣ್ಣ ಸಮ್ಮುಖದಲ್ಲಿ ಔತಣಕೂಟ ಆಯೋಜಿಸಲಾಗಿತ್ತು.

1013

ಔತಣಕೂಟದಲ್ಲಿ ಭಾಗವಹಿಸಿದ ಕೊರೋನಾ ವಾರಿಯರ್ಸ್

ಔತಣಕೂಟದಲ್ಲಿ ಭಾಗವಹಿಸಿದ ಕೊರೋನಾ ವಾರಿಯರ್ಸ್

1113

ಕಾರ್ಯಕ್ರಮ ಆಯೋಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ದೂರು ನೀಡಲಾಗಿದೆ.

1213

ಕಾರ್ಯಕ್ರಮದಲ್ಲಿ ಸಚಿವ, ಶಾಸಕರು ಸೇರಿ ಹಲವರು ಭಾಗಿಯಾಗಿದ್ದರು. ಪೊಲೀಸ್, ಆರೋಗ್ಯ ಸಿಬ್ಬಂದಿ ಸೇರಿ ವಿವಿಧ ಇಲಾಖೆಯ ನೂರೈವತ್ತಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಕ್ರಮ ಕೈಗೊಳ್ಳದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

1313

ಜನಪ್ರತಿನಿಧಿಗಳಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯ. ಇದನ್ನ ಎಲ್ಲರೂ ಖಂಡಿಸಬೇಕು. ಸರ್ಕಾರದ ನಿಯಮ ಎಲ್ಲರಿಗೂ ಒಂದೇ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

click me!

Recommended Stories