112
ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ತಮ್ಮನ ಮಗಳ ಮದುವೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭ.

Subscribe to get breaking news alertsSubscribe 212
ಮದುವೆಗೆ ಆಗಮಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೆಂದ್ರ ಸಚಿವ ಸುರೇಶ್ ಅಂಗಡಿ ಕುಟುಂಬದಿಂದ ಆತ್ಮೀಯ ಸ್ವಾಗತ.

312
ವಿವಾಹ ಸಮಾರಂಭದಲ್ಲಿ ಜನರ ನಡುವೆ ಕುಳಿತು ಶಾಸ್ತ್ರ ವೀಕ್ಷಿಸಿದ ಸಿಎಂ

412
ಕೇಂದ್ರ ಸಚಿವ ಸುರೇಶ್ ಅಂಗಡಿ ತಮ್ಮನ ಮಗಳ ಮದುವೆಯಲ್ಲಿ ಮಂಟಪಕ್ಕೆ ಬಂದ ಸಿಎಂ

512
ನವ ವಧು-ವರರನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಆಶಿರ್ವದಿಸಿದರು.

612
ನವ ವಧೂ ವರರಿಗೆ ಸಿಎಂ ಯಡಿಯೂರಪ್ಪ ಅವರು ಅಕ್ಷತೆ ಕಾಳು ಹಾಕಿ ಹಾರೈಸಿದರು.

712
ಸಚಿವ ಸುರೇಶ್ ಅಂಗಡಿ ಕುಟುಂಬದ ಜೊತೆ ಫೋಟೋಗೆ ಫೋಸ್ ನೀಡಿದ ಸಿಎಂ

812
ಮದುವೆ ಸಮಾರಂಭದಲ್ಲಿ ಪರಿಚಯಸ್ಥರೊಂದಿಗೆ ಮಾತಿನಲ್ಲಿ ತಲ್ಲೀನರಾಗಿರುವ ಬಿಎಸ್‌ವೈ

912
ವಧೂ ವರರು ಹಾಗೂ ಸುರೇಶ್ ಅಂಗಡಿ ಕುಟುಂಬಸ್ಥರ ಜೊತೆ ಸಿಎಂ

1012
ಮದುವೆ ಮಂಟಪದಲ್ಲಿ ನವ ವಧು ವರರೊಂದಿಗೆ ಸಿಎಂ ಯಡಿಯೂರಪ್ಪ

1112
ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಆಶಿರ್ವಾದ ಪಡೆಯುತ್ತಿರುವ ನವ ವಧೂ ವರರು

1212
ಅಕ್ಷತೆ ಹಾಕಿ ಆಶಿರ್ವಾದ ನೀಡುತ್ತಿರುವ ಸಿಎಂ ಯಡಿಯೂರಪ್ಪ