Published : Nov 22, 2019, 09:10 PM ISTUpdated : Nov 22, 2019, 09:57 PM IST
ರಾಜ್ಯದಲ್ಲಿ ಉಪಚುನಾವಣೆ ಬಿಸಿ ಮನೆಮಾಡಿದ್ದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೊಲ್ಹಾಪುರ ಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸಿ ದೇವಿಗೆ 205 ಗ್ರಾಂ ತೂಕದ ಚಿನ್ನ, ಡೈಮಂಡ್ ಮಿಶ್ರತ ಹಾರ ಅರ್ಪಣೆ ಮಾಡಿದ್ದಾರೆ.