17
ಆದಿ ಚುಂಚನಗಿರಿಯಲ್ಲಿ ಸಿಎಂ ಯಡಿಯೂರಪ್ಪ ಹುಣ್ಣಿಮೆ ಪೂಜೆ ಸಲ್ಲಿಸಿದ್ದಾರೆ.

Subscribe to get breaking news alertsSubscribe 27
ಈ ಹಿಂದೆ ಶ್ರೀಕ್ಷೇತ್ರದಲ್ಲಿ ಕುಮಾರಸ್ವಾಮಿ ಅಮವಾಸ್ಯೆ ಪೂಜೆ ಮಾಡಿ ಅಧಿಕಾರಕ್ಕೇರಿದ್ದರು.

37
ಸಿಎಂ ಜೊತೆ ಕೆ.ಆರ್. ಪೇಟೆ ನೂತನ ಶಾಸಕ ಕೆ. ಸಿ. ನಾರಾಯಣ ಗೌಡ ಅವರು ಇದ್ದರು.

47
ಸರ್ಕಾರದ ಸಮಸ್ಯೆಗಳ ನಿವಾರಣೆಗೆ ಯಡಿಯೂರಪ್ಪ ಅವರು ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ.

57
ಸಂಗಡಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಬಿಎಸ್‌ವೈ

67
ಶ್ರೀಗಳು ಸಿಎಂ ಬಿ. ಎಸ್. ಯಡೊಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.

77
ಶ್ರೀ ಕ್ಷೇತ್ರದ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಣ್ಣಿಮೆ ಪೂಜೆ ನಡೆದಿದೆ.