ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ

First Published | May 16, 2021, 2:15 PM IST

ದಾವಣಗೆರೆ(ಮೇ.16): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ಇಡ್ಲಿ ಮಾಡಿ ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಕೊರೋನಾ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದಾರೆ.

ಕೊರೋನಾ ಸೋಂಕಿತರಿಗಾಗಿಯೇ ಸ್ವತಃ ಇಡ್ಲಿ ಮಾಡಿದ ರೇಣುಕಾಚಾರ್ಯ
ಪ್ರತಿನಿತ್ಯ ಆಸ್ಪತ್ರೆಯಲ್ಲಿನ ಸೋಂಕಿತರು, ಲಸಿಕೆ ಪಡೆಯುವವರು, ಇತರೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಉಪಹಾರ ನೀಡುತ್ತಿರುವ ರೇಣುಕಾಚಾರ್ಯ
Tap to resize

ಪತ್ನಿ ಸಮೇತ ಇಡ್ಲಿ ತಯಾರು ಮಾಡಿ ಸೋಂಕಿತರಿಗೆ ಉಪಹಾರ ನೀಡುತ್ತಿರುವ ಶಾಸಕ ರೇಣುಕಾಚಾರ್ಯ
ಮನೆಯ ಆವರಣದಲ್ಲೇ ಇಡ್ಲೀ ತಯಾರು ಮಾಡುತ್ತಿರುವ ಶಾಸಕರು

Latest Videos

click me!