ಗುಳೇದಗುಡ್ಡ: ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗರ್ಭಿಣಿಯರಿಗೆ ಕೊರೋನಾ ತಂದ ಸಂಕಷ್ಟ

First Published | May 14, 2021, 11:48 AM IST

ಬಾಗಲಕೋಟೆ(ಮೇ.14): ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇರಿ ಐದಾರು ಜನ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌ ಆದ ಪರಿಣಾಮ ಹೆರಿಗೆಗೆ ಬರುವ ಗರ್ಭಿಣಿಯರು ಸಂಕಷ್ಟಗಳನ್ನು ಎದುರಿಸುವಂತಾಗಿದೆ.
 

ಪರ್ಯಾಯ ಸಿಬ್ಬಂದಿಯನ್ನೂ ನೇಮಿಸದ ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯ ಮಹಿಳೆಯರ ಆಕ್ರೋಶ
ಕೊರೋನಾ ಪಾಸಿಟಿವ್ ಆದ ಸಿಬ್ಬಂದಿಗೆ ಹೋಮ್ ಐಸೋಲೇಶನ್
Tap to resize

ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿ ವಿಧಾನಸಭಾ ಕ್ಷೇತ್ರದ ಗುಳೇದಗುಡ್ಡದಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕೆಂದರೆ ಗರ್ಭಿಣಿಯರಿಗೆ ಸಂಕಷ್ಟ
ಬಾದಾಮಿ, ಗುಳೇದಗುಡ್ಡ ಎರಡು ತಾಲೂಕಿಗೆ ಸೇರಿದಂತೆ ಒಂದೇ ಹೆರಿಗೆ ಆಸ್ಪತ್ರೆ ಮೀಸಲಿಟ್ಟಿರುವ ಆರೋಗ್ಯ ಇಲಾಖೆ
ಹೆರಿಗೆಗಾಗಿ ಬೇರೆ ಬೇರೆ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ
ಸಮಸ್ಯೆ ಅರಿತು ಶೀಘ್ರ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯ ಮಹಿಳೆ ಜ್ಯೋತಿ ಗುಳೇದಗುಡ್ಡ ಒತ್ತಾಯ

Latest Videos

click me!