Published : Jun 04, 2021, 03:08 PM ISTUpdated : Jun 04, 2021, 03:15 PM IST
ಬಾಗಲಕೋಟೆ(ಜೂ.04): ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯಿಂದ ಕೊರೋನಾ ಪೊಸಿಟಿವ್ ಹಿನ್ನೆಲೆ ನಾಪತ್ತೆಯಾಗಿದ್ದ ವ್ಯಕ್ತಿಯ ಬಡ ಕುಟುಂಬಕ್ಕೆ ಸರ್ಕಾರ ಸಹಾಯ ಹಸ್ತ ಚಾಚಿದೆ. ನಗರದ ಮಾಬು ಸುಭಾನಿ ದರ್ಗಾ ಬಳಿ ವಾಸವಿರುವ ಅಬ್ದುಲ್ ಮುನಾಫ್ ಪತ್ನಿ ಮಮತಾಜ್ ಕುಟುಂಬಕ್ಕೆ ಸರ್ಕಾರದಿಂದ ನೆರವು ದೊರೆತಿದೆ.