ಕಲಾವಿದನ ಕುಂಚದಲ್ಲಿ ಅರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್: ಗಮನ ಸೆಳೆದ ರೇಖಾಚಿತ್ರ

First Published | Feb 22, 2020, 3:22 PM IST

ಟ್ರಂಪ್ ಹೆಸರಿನ ವರ್ಣಮಾಲೆ ಬಳಸಿ ಗಾಂಧಿ ರೇಖಾಚಿತ್ರ ಬಿಡಿಸಿದ ಕಲಾವಿದ ಅಶೋಕ ಗುರೂಜಿ| ರೇಖಾಚಿತ್ರ ಪ್ರಧಾನ ಮಂತ್ರಿ ಕಚೇರಿ, ರಾಜ್ಯದ ಬಿಜೆಪಿ ಕಚೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ಗೆ ರವಾನೆ|  

ಟ್ರಂಪ್ ಹೆಸರಲ್ಲಿನ 11 ಆಂಗ್ಲ ವರ್ಣಮಾಲೆ ಬಳಸಿ ಗಾಂಧೀಜಿ ರೇಖಾಚಿತ್ರ ಬಿಡಿಸಿದ ಕಲಾವಿದ ಅಶೋಕ ಗುರೂಜಿ
ರೇಖಾಚಿತ್ರ ಪ್ರಧಾನಿ ಕಚೇರಿ, ರಾಜ್ಯದ ಬಿಜೆಪಿ ಕಚೇರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ರವಾನೆ
Tap to resize

ನಾಲ್ಕು ದಿನ, ನಾಲ್ಕು ರಾತ್ರಿ ಕುಳಿತು ಈ ರೇಖಾಚಿತ್ರ ಸೃಷ್ಟಿಸಿದ ಕಲಾವಿದ ಅಶೋಕ ಗುರೂಜಿ
ಟ್ರಂಪ್, ಮೋದಿ ಭೇಟಿ ವೇಳೆ ಈ ರೇಖಾಚಿತ್ರ ಟ್ರಂಪ್ ಕೈ ಸೇರಿದರೆ ಈ ಪ್ರಸಂಗ ಐತಿಹಾಸಿಕವಾಗುತ್ತದೆ

Latest Videos

click me!