ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾದ ಯೋಧರು: ಸ್ವಂತ ಹಣದಲ್ಲಿ ಕೆರೆ ನಿರ್ಮಾಣ

First Published | Feb 22, 2020, 12:47 PM IST

ಬಿಡುವಿನ ವೇಳೆಯಲ್ಲಿ ಯೋಧರಿಂದ ಕೆರೆ ನಿರ್ಮಾಣ | ಅಂತಿಮ ಹಂತದಲ್ಲಿ ಕಾಮಗಾರಿ, ತುಂಗಭದ್ರೆಯಿಂದ ಕೆರೆ ಭರ್ತಿ| ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣಕ್ಕೆ ಮುಂದಾದ ಯೋಧರು|

ಭಾರತೀಯ ಸಶಸ್ತ್ರ ಮೀಸಲು ಪಡೆಯ ಯೋಧರಿಂದ ಕೆರೆ ನಿರ್ಮಾಣ
undefined
ಈ ಕೆರೆಯಿಂದ 1200 ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗಕ್ಕೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಲಭ್ಯ
undefined

Latest Videos


ಸಹಾಯಕ ಕಮಾಂಡೆಂಟ್ ಸತೀಶ ಅವರ ಪ್ರಾಮಾಣಿಕ ಪ್ರಯತ್ನ, ಕರ್ತವ್ಯ ನಿಷ್ಠೆಯಿಂದ ನಿರ್ಮಾಣವಾದ ಕೆರೆ
undefined
ಈ ಪ್ರದೇಶದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಟೊಂಕ ಕಟ್ಟಿ ನಿಂತ ಯೋಧರು
undefined
ಭಾರತೀಯ ಸಶಸ್ತ್ರ ಮೀಸಲು ಪಡೆಯ ಯೋಧರ ಕಾಳಜಿಗೆ ವ್ಯಾಪಕ ಶ್ಲಾಘನೆ
undefined
ಸುಮಾರು 220 ಮೀಟರ್ ಉದ್ದ, 80 ಮೀಟರ್ ಅಗಲದ ಕೆರೆ ನಿರ್ಮಾಣ
undefined
ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆಗೆ ಸುಮಾರು 2.5 ಕೋಟಿ ವೆಚ್ಚ
undefined
click me!