ಗೋರಕ್ಷಣೆಗೆ ಆಂಬ್ಯುಲೆನ್ಸ್,  ಆರ್ಟ್ ಆಫ್ ಲಿವಿಂಗ್ ಗೋಶಾಲೆಗೆ ಚೌಹಾಣ್ ಭೇಟಿ

First Published | Jun 22, 2021, 3:40 PM IST

ಆನೇಕಲ್  (ಜೂ. 22) ಆರ್ಟ್ ಆಫ್ ಲಿವಿಂಗ್  ಗೋ ಶಾಲೆಗೆ ಭೇಟಿ ನೀಡಿದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅನೇಕ ಮಾಹಿತಿ ಪಡೆದುಕೊಂಡರು.

ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಪ್ ಲಿವಿಂಗ್ ಆಶ್ರಮದಲ್ಲಿರುವ ಗೋ ಶಾಲೆಗೆ ಸಚಿವರು ಭೇಟಿ ನೀಡಿದ್ದರು.
ದೇಶದ ವಿವಿಧ ರೀತಿಯ ತಳಿಯ ಪೋಷಣೆ ಮಾಡುತ್ತಿರುವ ಆರ್ಟ್ ಆಪ್ ಲಿವಿಂಗ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Tap to resize

ರಾಜ್ಯದಲ್ಲೂ ಗೋ ಸಂತತಿ ಅಭಿವೃದ್ಧಿ ಮತ್ತು ಅಪರೂಪದ ತಳಿಗಳ‌ ರಕ್ಷಣೆಗೆ ಕಟಿಬದ್ಧವಾಗಿರುವುದಾಗಿ ತಿಳಿಸಿದರು.
ಗೋ ರಕ್ಷಣೆಗಾಗೀ ಶೀಘ್ರದಲ್ಲೇ ವಾರ್ ರೂಮ್ ತೆರೆಯಲಾಗುವುದು ಎಂದು ತಿಳಿಸಿದರು.
ರಾಜ್ಯಾದ್ಯಂತ ಗೋವುಗಳ ತುರ್ತು ರಕ್ಷಣೆಗಾಗಿಬಸವ ಸಂಜೀವಿನಿ ಆಂಬುಲೆನ್ಸ್ ಸೇವೆ ರಾಜ್ಯಾದ್ಯಂತ ವಿಸ್ತರಿಸುವುದಾಗಿ ಘೋಷಿಸಿದರು.
ಗೋರಕ್ಷಣೆಗೆ ಆಂಬ್ಯುಲೆನ್ಸ್, ಆರ್ಟ್ ಆಫ್ ಲಿವಿಂಗ್ ಗೋಶಾಲೆಗೆ ಚೌಹಾಣ್ ಭೇಟಿ

Latest Videos

click me!