IPL 2020 ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ದುಬೈ!

First Published | May 10, 2020, 3:03 PM IST

 ಕೊರೋನಾ ವೈರಸ್ ಕಾರಣದಿಂದ ಎಲ್ಲಾ ಕ್ರೀಡಾಕೂಟಗಳು ರದ್ದಾಗಿದೆ. ಐಪಿಎಲ್ ಟೂರ್ನಿ ಆಯೋಜನೆ ಕೂಡ ತಾತ್ಕಾಲಿಕ ರದ್ದಾಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಒಂದೊಂದೆ ಕ್ರಿಕೆಟ್ ಟೂರ್ನಿಗಳು ರದ್ದಾಗುತ್ತಿದೆ. ಇದೀಗ ಮುಂಬರುವ ಟಿ20 ವಿಶ್ವಕಪ್ ಆಯೋಜನೆಯೇ ಸವಾಲಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐಗೆ ಯುಎಇ ಆಹ್ವಾನ ನೀಡಿದೆ. 2020ರ ಐಪಿಎಲ್ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲು ಮನವಿ ಮಾಡಿದೆ. 

2020 IPL ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ಯುಎಇ
undefined
2014ರಲ್ಲಿ ಲೋಕಸಭಾ ಚುನಾವಣೆ ಕಾರಣ ಆರಂಭಿಕ ಹಂತದ ಐಪಿಎಲ್ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು
undefined

Latest Videos


ಬಿಸಿಸಿಐ ಐಪಿಎಲ್ ಟೂರ್ನಿ ಆಯೋಜಿಸುವುದಾದರೆ ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ ಯುಎಇ
undefined
ದುಬೈ ಆಹ್ವಾನ ನೀಡಿರುವುದನ್ನು ಖಚಿತ ಪಡಿಸಿದ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್
undefined
ಕೊರೋನಾ ವೈರಸ್ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿ ಆಯೋಜನೆ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದ ಅರುಣ್ ಧುಮಾಲ್
undefined
ವಿಶ್ವದಲ್ಲೇ ಕೊರೋನಾ ವೈರಸ್ ಹರಡಿರುವ ಕಾರಣ ಬಿಸಿಸಿಐ ಟೂರ್ನಿ ಆಯೋಜನಗೆ ಮುಂದಾಗಿಲ್ಲ
undefined
ಆಟಗಾರರು ಹಾಗೂ ಅಭಿಮಾನಿಗಳ ಸುರಕ್ಷತೆ ಮುಖ್ಯ ಹೀಗಾಗಿ ಟೂರ್ನಿ ಆಯೋಜನೆ ಸದ್ಯಕ್ಕಿಲ್ಲ ಎಂದ ಬಿಸಿಸಿಐ
undefined
ವಿದೇಶ ಪ್ರವಾಸ ಸೇರಿದಂತೆ ಎಲ್ಲವೂ ನಿರ್ಬಂಧಿಸಲಾಗಿದೆ, ಹೀಗಾಗಿ ಸಂಪೂರ್ಣ ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಟೂರ್ನಿ ಆಯೋಜನೆ ಕುರಿತು ರೂಪುರೇಶೆ ನಿರ್ಮಾಣ
undefined
2009ರಲ್ಲಿ ಲೋಕಸಭಾ ಚುನಾವಣಾ ಕಾರಣ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು
undefined
click me!